পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪರೀಕ್ಷಿಸಿದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪರೀಕ್ಷಿಸಿದ   ಗುಣವಾಚಕ

অর্থ : ಯಾವುದನ್ನು ಪರಿಶೋಧಿಸಲಾಗಿದೆಯೋ ಅಥವಾ ಪರೀಕ್ಷಿಸಲ್ಪಟ್ಟಿದೆಯೋ

উদাহরণ : ಇದು ಪರೀಕ್ಷಿಸಲ್ಪಟ್ಟ ತಂತ್ರ.

সমার্থক : ಪರಿಶೋಧಿಸಲಾದ, ಪರಿಶೋಧಿಸಲಾದಂತ, ಪರಿಶೋಧಿಸಲಾದಂತಹ, ಪರಿಶೋಧಿಸಲ್ಪಟ್ಟ, ಪರಿಶೋಧಿಸಲ್ಪಟ್ಟಂತ, ಪರಿಶೋಧಿಸಲ್ಪಟ್ಟಂತಹ, ಪರಿಶೋಧಿಸಿದ, ಪರಿಶೋಧಿಸಿದಂತ, ಪರಿಶೋಧಿಸಿದಂತಹ, ಪರೀಕ್ಷಿಸಲಾದ, ಪರೀಕ್ಷಿಸಲಾದಂತ, ಪರೀಕ್ಷಿಸಲಾದಂತಹ, ಪರೀಕ್ಷಿಸಲ್ಪಟ್ಟ, ಪರೀಕ್ಷಿಸಲ್ಪಟ್ಟಂತ, ಪರೀಕ್ಷಿಸಲ್ಪಟ್ಟಂತಹ, ಪರೀಕ್ಷಿಸಿದಂತ, ಪರೀಕ್ಷಿಸಿದಂತಹ


অন্যান্য ভাষায় অনুবাদ :

जिसकी जाँच या परीक्षा की गई हो।

यह परीक्षित यंत्र है।
अनुभूत, अवेक्षित, आकलित, आजमाया, आजमूद, आजमूदा, आज़मूद, आज़मूदा, परीक्षित

অর্থ : ಯಾವುದಾದರೂ ಸಂಗತಿಯ ಕುರಿತಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿದ ಮೇಲೆ ನಿರ್ಧಾರ ಅಥವಾ ನಿಲುವು ತೆಗೆದುಕೊಳ್ಳುವಿಕೆ

উদাহরণ : ಅವನು ತುಂಬಾ ವಿಚಾರ_ಮಾಡಿದ ಮೇಲೆಯೇ ಆ ಕೆಲಸಕ್ಕೆ ಒಪ್ಪಿಕೊಂಡದ್ದು.

সমার্থক : ಆಲೋಚಿಸಿದ, ವಿಚಾರ ಮಾಡಿದ


অন্যান্য ভাষায় অনুবাদ :

जिस पर विचार हुआ या किया गया हो।

यह मामला हमलोगों द्वारा विचारित है,अस्तु इस पर दुबारा विचार करने की कोई आवश्यकता नहीं।
अनुचिंतित, अनुचिन्तित, चिंतित, चिन्तित, विचारित, विचिंतित, विचिन्तित, विमर्शित, विलोकित, सोचा विचारा, सोचा समझा

অর্থ : ಯಾವುದು ಅಪರೀಕ್ಷಿತವೋ ಅಥವಾ ಒರಹಚ್ಚಿನೋಡಿಲ್ಲವೋ

উদাহরণ : ಅಪರೀಕ್ಷಿತ ವಸ್ತುಗಳನ್ನು ಉಪಯೋಗಿಸುವುದು ಸರಿಯಲ್ಲ.

সমার্থক : ಅಪರೀಕ್ಷಿತ, ಅಪರೀಕ್ಷಿತವಾದ, ಅಪರೀಕ್ಷಿತವಾದಂತ, ಅಪರೀಕ್ಷಿತವಾದಂತಹ, ಒರಹಚ್ಚಿನೋಡದ, ಒರಹಚ್ಚಿನೋಡದಂತ, ಒರಹಚ್ಚಿನೋಡದಂತಹ, ಪರೀಕ್ಷಿಸಿದಂತ, ಪರೀಕ್ಷಿಸಿದಂತಹ


অন্যান্য ভাষায় অনুবাদ :

जो जाँचा या परखा न गया हो।

अनजाँचे वस्तु को उपयोग में लाना उचित नहीं होगा।
अनजाँचा, अनपरखा, अपरीक्षित

Not yet proved or subjected to testing.

An untested drug.
Untested theory.
An untried procedure.
untested, untried

অর্থ : ಯಾವುದನ್ನು ಪರೀಕ್ಷಿಸಲಾಗಿದೆಯೋ

উদাহরণ : ಪರೀಕ್ಷಿಸಿದ ಉತ್ತರ-ಪುಸ್ತಕಗಳನ್ನು ಬೇರೆ ಇಡಿ.

সমার্থক : ನೋಡಲ್ಪಟ್ಟ, ನೋಡಲ್ಪಟ್ಟಂತ, ನೋಡಲ್ಪಟ್ಟಂತಹ ಪರೀಕ್ಷೆ ಮಾಡಿದ, ಪರೀಕ್ಷಿಸಲ್ಪಟ್ಟ, ಪರೀಕ್ಷಿಸಲ್ಪಟ್ಟಂತ, ಪರೀಕ್ಷಿಸಲ್ಪಟ್ಟಂತಹ, ಪರೀಕ್ಷಿಸಿದಂತ, ಪರೀಕ್ಷಿಸಿದಂತಹ, ಪರೀಕ್ಷೆ ಮಾಡಿದಂತ, ಪರೀಕ್ಷೆ ಮಾಡಿದಂತಹ


অন্যান্য ভাষায় অনুবাদ :

जो जाँचा गया हो।

जँची हुई उत्तर-पुस्तिकाओं को अलग रखो।
ईक्षित, जँचा, जँचा हुआ

Tested and proved to be reliable.

tested, time-tested, tried, tried and true