অর্থ : ಉಪಾಯ ಅಥವಾ ಪರಿಹಾರ ಮಾಡದೆ ಇರುವಂತಹ
উদাহরণ :
ಪರಹಾರ ದೊರೆಯದ ವ್ಯಕ್ತಿಯು ಸಮಸ್ಯೆಗಳಿಂದ ಆವೃತವಾಗಿದ್ದಾನೆ.
সমার্থক : ಉಪಾಯವಿಲ್ಲದ, ಉಪಾಯವಿಲ್ಲದಂತ, ಉಪಾಯವಿಲ್ಲದಂತಹ, ಪರಿಹಾರ ದೊರೆಯದ, ಪರಿಹಾರ ದೊರೆಯದಂತ, ಪರಿಹಾರ ದೊರೆಯದಂತಹ, ಪರಿಹಾರವಿಲ್ಲದ, ಪರಿಹಾರವಿಲ್ಲದಂತಹ
অন্যান্য ভাষায় অনুবাদ :
অর্থ : ಯಾವುದಕ್ಕೆ ಯಾವುದೇ ಉಪಾಯವಿಲ್ಲವೋ
উদাহরণ :
ಅವನು ಪರಿಹಾರವಿಲ್ಲದ ಸಮಸ್ಯೆಯೊಳಗೆ ಸಿಲುಕ್ಕಿದ್ದಾನೆ.
সমার্থক : ಉಪಾಯವಿಲ್ಲದ, ಉಪಾಯವಿಲ್ಲದಂತ, ಉಪಾಯವಿಲ್ಲದಂತಹ, ಪರಿಹಾರವಿಲ್ಲದ, ಪರಿಹಾರವಿಲ್ಲದಂತಹ
অন্যান্য ভাষায় অনুবাদ :