অর্থ : ಯಾವುದೇ ವಸ್ತುವಿನ ಭಾರ, ತೂಕ, ಅಳತೆ, ಮೌಲ್ಯ ಮುಂತಾದವುಗಳು
উদাহরণ :
ಒಂದು ಗೋಣಿಚೀಲದಲ್ಲಿ ತುಂಬಿದ ಅಕ್ಕಿ ಸುಮಾರು ನೂರು ಕೇಜಿಯಷ್ಟಿತ್ತು
সমার্থক : ಸುಮಾರು ಪ್ರಮಾಣ
অন্যান্য ভাষায় অনুবাদ :
অর্থ : ಯಾವುದೇ ವಸ್ತು ಅಥವಾ ಆಸ್ತಿಯ ದೊಡ್ಡ ಪ್ರಮಾಣದ ಅಳತೆಯನ್ನು ಸೂಚಿಸುವುದು
উদাহরণ :
ಅಧಿಕ ಪರಿಮಾಣದಲ್ಲಿ ಅವನು ಊಟ ಮಾಡಿದ್ದರಿಂದ ಅವನು ಹುಷಾರು ತಪಿದನು.
অন্যান্য ভাষায় অনুবাদ :
অর্থ : ಯಾವುದೇ ವಸ್ತು ಸಂಗತಿಯನ್ನು ಹೆಚ್ಚು ಕಡಿಮೆ, ಹತ್ತಿರ ದೂರ, ಮುಂತಾದವುಗಳನ್ನು ಗುರುತಿಸುವಿಕೆ
উদাহরণ :
ಈ ಟೇಬಲ್ಲಿನ ಅಳತೆ ಮೂರಡಿ ಉದ್ದ, ಎರಡಡಿ ಅಗಲ.
অন্যান্য ভাষায় অনুবাদ :
অর্থ : ಅದು ನಿಶ್ಚಿತ ಅಥವಾ ಸ್ಥಿರವಾಗಿರುವ ಸರ್ವಸಮ್ಮತಿಯಾದ ಅಥವಾ ಮಾಪನೆಯ ಅನುಸಾರವಾಗಿ ಯಾವುದೇ ಪ್ರಕಾರದ ಯೋಗ್ಯತೆ, ಶ್ರೇಷ್ಠತೆ, ಗುಣ ಇವೆಲ್ಲದರ ಅನುಮಾನ ಅಥವಾ ಕಲ್ಪನೆ
উদাহরণ :
ಭಾರತದಲ್ಲಿ ಶಿಕ್ಷಣದ ಮಾನದಂಡನೆಯು ಮೊದಲಿಗಿಂತ ಈಗ ಉನ್ನತಿಯಲ್ಲಿದೆ.
সমার্থক : ಅಳತೆ ಕೋಲು, ಎಣಿಕೆ, ಒಂದು ಮಟ್ಟ, ಒಟ್ಟು, ಗಣನೆ
অন্যান্য ভাষায় অনুবাদ :
वह निश्चित या स्थिर किया हुआ सर्वमान्य मान या माप जिसके अनुसार किसी प्रकार की योग्यता, श्रेष्ठता, गुण आदि का अनुमान या कल्पना की जाए।
भारत में शिक्षा का मानदंड पहले से अच्छा हो गया है।A standard or model or pattern regarded as typical.
The current middle-class norm of two children per family.অর্থ : ಪರಿಮಾಣ ಅಥವಾ ಅಳೆಯುವ ಕೆಲಸ
উদাহরণ :
ಭೂಮಿಯನ್ನು ಬಟವಡೆ (ಹಂಚುವುದು) ಮಾಡುವುದಕ್ಕಾಗಿ ಅದರ ಅಳತೆಯನ್ನು ಮಾಡಲಾಯಿತು.
সমার্থক : ಅಳತೆ, ಅಳತೆಮಾಡುವ, ಅಳೆಯುವಿಕೆ, ಮೋಜಣಿ
অন্যান্য ভাষায় অনুবাদ :
The act or process of assigning numbers to phenomena according to a rule.
The measurements were carefully done.