অর্থ : ಕಂದಕದಲ್ಲಿ ನೀರಿನಲ್ಲಿ ಮುಳುಗಿರುವ ಜಲಾಂತರ್ಗಾಮಿ ನೌಕೆಯಲ್ಲಿ ಯಾ ಜನಸಮೋಹದ ಹಿಂಬದಿಯಲ್ಲಿ ಇರುವ ವೀಕ್ಷಕ ನೇರವಾಗಿ ಎದುರಿನಲ್ಲಿಲ್ಲದಿರುವ ದೃಶ್ಯವನ್ನು ವೀಕ್ಷಿಸುವುದಕ್ಕಾಗಿ ಒಂದು ಕೊಳವೆಯಲ್ಲಿ ಹಲವು ಕನ್ನಡಿಗಳು ಯಾ ಅಶ್ರಗಗಳನ್ನು ಜೋಡಿಸಿ ನಿರ್ಮಿಸಿರುವ ಉಪಕರಣ
উদাহরণ :
ಪರದರ್ಶಕದ ಸಹಾಯದಿಂದ ನೀರಿನ ಒಳಗಿದ್ದರು ಮೇಲ್ಭಾದ ದೃಶ್ಯವನ್ನು ನೋಡಬಹುದು.
অন্যান্য ভাষায় অনুবাদ :
पनडुब्बियों में उपयोग होने वाला एक वैज्ञानिक उपकरण।
पेरिस्कोप की सहायता से पानी के अंदर होने पर भी ऊपर का दृश्य दिखाई देता है।An optical instrument that provides a view of an otherwise obstructed field.
periscope