পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪರಿತಾಪ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪರಿತಾಪ   ನಾಮಪದ

অর্থ : ಸಣ್ಣ ಪುಟ್ಟ ತಪ್ಪುಗಳನ್ನು ಮಾಡಿದಾಗ ವ್ಯಕ್ತಪಡಿಸುವ ಮನಸ್ಸಿನ ವ್ಯಥೆ ಅಥವಾ ವಿಷಾದ

উদাহরণ : ನನಗೆ ಗೊತ್ತಿಲ್ಲದೆ ಆದ ನನ್ನ ತಪ್ಪನ್ನು ತಿಳಿದು ಮನಸ್ಸಿಗೆ ತುಂಬಾ ಖೇದವಾಯಿತು.

সমার্থক : ಅನುತಾಪ, ಖೇದ, ದುಃಖ, ಬಳಲಿಕೆ


অন্যান্য ভাষায় অনুবাদ :

किसी उचित, आवश्यक या प्रिय बात के न होने पर मन में होनेवाला दुख।

मुझे दुःख के साथ कहना पड़ रहा है कि मैं आपका काम समय पर पूरा नहीं कर पाउँगा।
अनुताप, अफसोस, अफ़सोस, अलम, आज़ुर्दगी, आमनस्य, ऊर्मि, क्षोभ, खेद, ताम, दिलगीरी, दुःख, दुख, मलाल, मलोला, रंज, वत

A feeling of deep regret (usually for some misdeed).

compunction, remorse, self-reproach

অর্থ : ಅನುಕಂಪ ಅಥವಾ ದಯೆಯನ್ನು ತೋರುವ ಕ್ರಿಯೆ

উদাহরণ : ಎಲ್ಲರಿಗೂ ಸಮಾನವಾದ ಸಹಾನುಭೂತಿಯನ್ನು ತೋರುವುದೇ ನಮ್ಮ ಧರ್ಮ.

সমার্থক : ಅನುಕಂಪ, ಅನುಕಂಪನ, ಅನುಕಂಪಾ, ಅನುಕಂಪೆ, ಅನುಗ್ರಹ, ಅನುಗ್ರಹ ಮಾಡು, ಒಲುಮೆ ದೋರು, ಕಟಾಕ್ಷ, ಕನಿಕರ, ಕರುಣ, ಕರುಣಂಗೆಯ್, ಕರುಣಂಬುಡು, ಕರುಣಾ ರಸ, ಕರುಣಾ ಸಿಂಧು, ಕರುಣಾಂಬು, ಕರುಣಾಂಬುಧಿ, ಕರುಣಾಂಬುನಿಧಿ, ಕರುಣಾಲು, ಕರುಣಾಲುತನ, ಕರುಣಾಳು, ಕರುಣಾವಂತ, ಕರುಣಾವಲೋಕನ, ಕರುಣಾಸ್ಪದ, ಕರುಣಾಸ್ಪದತೆ, ಕರುಣೆ, ಕರುಣೆಯಿಂದ ನೋಡು, ಕಳಕಳಿ, ಕೃಪಾಲು, ಕೃಪಾಸಾಗರ, ಕೃಪಾಸಿಂಧು, ಕೃಪೆ, ಕೃಪೆದೋರು, ಕ್ಷಮಾಶೀಲ, ದಯಾ, ದಯಾಕರ, ದಯಾಗುಣ, ದಯಾದೃಷ್ಟಿ, ದಯಾಪರ, ದಯಾಪರತೆ, ದಯಾಪೂರ್ಣತೆ, ದಯಾಮತಿ, ದಯಾಮಯ, ದಯಾಳು, ದಯಾಸಾಗರ, ದಯಾಸಿಂಧು, ದಯೆ, ದಯೆ ಪಾಲಿಸು, ದಯೆತೋರಿಸು, ದಯೆವೆರಸು, ದಾನಶೀಲತೆ, ಧಾರಾಳತ್ವ, ಪಶ್ಚಾತ್ತಾಪ, ಪ್ರಸನ್ನತೆ, ಮನುಷತ್ವ, ಮಮ್ಮಲ ಮರುಗು, ಮರುಕ, ಮರುಗು, ಮಾನವತ್ವ, ಮಾನವೀಯತೆ, ಮೃದು ಸ್ವಭಾವ, ವಿಷಾದವ್ಯಕ್ತಪಡಿಸು, ಸಹನೆ, ಸಹಾನುಭೂತಿ, ಸಹೃದಯತೆ, ಸಾನುಭೂತಿ, ಸುಪ್ರಸನ್ನತೆ, ಸೈರಣೆ, ಸೌಜನ್ಯ, ಸೌಮ್ಯತೆ, ಹೃದಯವಂತಿಕೆ


অন্যান্য ভাষায় অনুবাদ :

अनुकंपा या दया करने की क्रिया।

सभी के प्रति अनुकंपन ही हमारा धर्म है।
अनुकंपन, अनुकम्पन

A kind act.

benignity, kindness

অর্থ : ಬೇಸರ ಪಡುವ ಅಥವಾ ಯಾವುದೇ ಕೆಲಸದಲ್ಲಿ ಮನಸ್ಸು ಮಾಡದೆ ಇರುವ ಅವಸ್ಥೆ ಅಥವಾ ಭಾವನೆ

উদাহরণ : ಅವಳ ಮುಖದಲ್ಲಿ ಉದಾಸೀನತೆ ಎದ್ದು ಕಾಣುತ್ತಿತ್ತು.

সমার্থক : ಅಸಂತುಷ್ಟ, ಅಸಂತೋಷ, ಆತಂಕ, ಉದಾಸೀನತೆ, ಖಿನ್ನತೆ, ಖೇದ, ದುಃಖ, ಪೇಚಾಟ, ಬೇಜಾರು, ಬೇನೆ, ಬೇಸರ, ಭಯ, ವಿರಕ್ತಿ, ವ್ಯಥೆ, ಸಂಕಟ


অন্যান্য ভাষায় অনুবাদ :

Emotions experienced when not in a state of well-being.

sadness, unhappiness