অর্থ : ಯಾವುದೇ ವಷವಾದರೂ ಪೂರ್ಣವಾಗಿ ತಿಳಿದುಕೊಳ್ಳುವುದು
উদাহরণ :
ಪೂರ್ಣವಾಗಿ ತಿಳಿಯದ ಯಾವುದೇ ವಿಚಾರವಾಗಲಿ ವಾದಿಸಬಾರದು
সমার্থক : ಪೂರ್ಣ ತಿಳುವಳಿಕೆ, ಪೂರ್ಣವಾಗಿ ತಿಳಿಯದ
অন্যান্য ভাষায় অনুবাদ :
किसी वस्तु आदि के बारे में पूरा ज्ञान।
परिज्ञान के बिना किसी भी विषय पर बहस नहीं करनी चाहिए।Coming to understand something clearly and distinctly.
A growing realization of the risk involved.অর্থ : ಮನಸ್ಸಿನಲ್ಲಿ ಉಂಟಾಗುವ ಸಾಮಾನ್ಯ ಜ್ಞಾನದಿಂದ ಉಂಟಾಗುವ ಮಾತು ಏನನ್ನೂ ಯೋಚಿಸದೆ ನಿಮಗೆ ನೀವೇ ಮುಂದೆ ಬರಬಹುದು
উদাহরণ :
ಪ್ರತಿಯೊಂದು ಪ್ರಾಣಿಗಳಲ್ಲಿಯೂ ಆತ್ಮಜ್ಞಾನ.ಆತ್ಮಪ್ರಜ್ಞೆ ಇರುತ್ತದೆ.
সমার্থক : ಅಂರ್ತಜ್ಞಾನ, ಅಂರ್ತಾನುಭೂತಿ, ಆತ್ಮಜ್ಞಾನ, ಆತ್ಮಪ್ರಜ್ಞೆ, ಆತ್ಮಾನುಭೂತಿ, ಪರೋಕ್ಷದರ್ಶನ
অন্যান্য ভাষায় অনুবাদ :
मन में होनेवाला वह स्वाभाविक ज्ञान जिससे कोई बात बिना सोचे आप से आप सामने आ जाती है।
हर प्राणी में अंतर्ज्ञान होता है।Instinctive knowing (without the use of rational processes).
intuitionঅর্থ : ಯಾವುದೋ ಒಂದನ್ನು ಚನ್ನಾಗಿ ತಿಳಿದುಕೊಂಡಿರುವುದು
উদাহরণ :
ಈ ವಿಚಾರದ ಬಗೆಗೆ ನನ್ನಗೆ ಚನ್ನಾಗಿ ಪರಿಜ್ಞಾನವಿದೆ.
সমার্থক : ಅರಿತುಕೊಂಡಿರುವ, ತಿಳುವಳಿಗೆ
অন্যান্য ভাষায় অনুবাদ :
Widely or fully known.
A well-known politician.