পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪರದೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪರದೆ   ನಾಮಪದ

অর্থ : ಸೀರೆ, ದುಪಟ್ಟ ಅಥವಾ ಸೀರೆಯ ಸೆರಗಿನ ಒಂದು ಭಾಗವನ್ನು ಲಜ್ಜೆಯುಳ್ಳ ಹೆಂಗಸರು ತಮ್ಮ ತಲೆಯ ಮೇಲೆ ಮುಖದ ಮುಂದೆ ಬರುವ ಹಾಗೆ ಅದನ್ನು ಹೊದ್ದುಕೊಳ್ಳುವರು

উদাহরণ : ಹೊಸ ಮಧುಮಗಳನ್ನು ಹೆಂಗಸರು ಅವಳ ಮುಸುಕು ಮೇಲೆತ್ತಿ ಮುಖ ನೋಡುತ್ತಿದ್ದರು.

সমার্থক : ಬುರುಕ, ಮುಸುಕು


অন্যান্য ভাষায় অনুবাদ :

साड़ी, ओढ़नी या चादर का वह भाग जिसे लज्जाशील स्त्रियाँ सिर के ऊपर से मुख पर झुलाए रहती हैं।

स्त्रियाँ नई दुल्हन को उसका घूँघट उठा कर देख रही हैं।
अवगुंठन, अवगुंठिका, अवगुण्ठन, अवगुण्ठिका, घूँघट, घूंघट

A garment that covers the head and face.

head covering, veil

অর্থ : ರಕ್ಷಣೆ ಮಾಡುವ ಯಾವುದೋ ವಸ್ತು

উদাহরণ : ಒಂದು ಕೋಣೆಯನ್ನು ಮರದಿಂದ ಮಾಡಿರುವ ಬಲೆಯಿರುವ ಪರ್ದೆಯನ್ನು ಹಾಕಿ ನಾಲ್ಕು ಭಾಗವಾಗಿ ಮಾಡುವುದು.

সমার্থক : ತೆರೆ, ಪರ್ದೆ


অন্যান্য ভাষায় অনুবাদ :

आड़ करनेवाली कोई वस्तु।

एक कमरे को लकड़ी के बने जालीदार पर्दों से चार भागों में विभाजित किया गया है।
परदा, पर्दा

অর্থ : ಚಿತ್ರಮಂದಿರ ಮುಂತಾದ ಕಡೆ ಯಂತ್ರದ ಮೂಲಕ ಹೊರಹೊಮ್ಮುವ ಚಿತ್ರವನ್ನು ಮೂಡಿಸಲು ಬಳಸಬಹುದಾದ ಬಿಳಿಯ ಬಟ್ಟೆ

উদাহরণ : ಈ ಚಿತ್ರಮಂದಿರದ ಪರದೆ ತುಂಬಾ ಚಿಕ್ಕದಾಗಿದೆ. ನಾಟಕದ ಪರ್ದೇ ಹಿಂದೆ ನಾಂದಿ ಪದ ಕೇಳುತ್ತಿದೆ ಸಿನಿಮಾದ ಸ್ಕ್ರೀನ್ ಮೇಲೆ ಅದ್ದೂರಿಯಾಗಿ ಮೂಡಿಬಂದಿದೆ

সমার্থক : ಪರ್ದೇ, ಸ್ಕ್ರೀನ್


অন্যান্য ভাষায় অনুবাদ :

वह सतह जिस पर किसी यंत्र की क्रिया के फलस्वरूप चित्र आदि प्रकट होते हैं।

इस सिनेमाहाल का परदा बहुत छोटा है।
परदा, पर्दा, स्क्रीन

A white or silvered surface where pictures can be projected for viewing.

projection screen, screen, silver screen

অর্থ : ಹೆಂಗಸರು ಹೊರಗೆ ಬಂದು ಜನರ ಮುಂದೆ ಕುಳಿತುಕೊಳ್ಳುವ ಹಾಗಿಲ್ಲ

উদাহরণ : ಇಂದಿಗೂ ಸಹ ಹೆಂಗಸರು ಪರದೆಯ ಹಿಂದು ಕುಳಿತು ಮಾತನಾಡುತ್ತಾರೆ.

সমার্থক : ತೆರೆ, ಪರ್ದೆ, ಬುರುಕ


অন্যান্য ভাষায় অনুবাদ :

स्त्रियों का बाहर निकलकर लोगों के सामने न होने की प्रथा।

आज भी हमारे यहाँ परदा का चलन है।
परदा, परदा प्रथा, पर्दा

The traditional Hindu or Muslim system of keeping women secluded.

purdah, sex segregation

অর্থ : ರಥ ಅಥವಾ ಮಂಚ ಮುಂತಾದವುಗಳ ಮೇಲಿನಿಂದ ಹಾಕುವ ಪರದೆ

উদাহরণ : ಬಿಸಿಲಿನಿಂದ ರಕ್ಷಿಸಿಕೊಳ್ಳಲು ಯತ್ತಿನ ಗಾಡಿಯವನು ಗಾಡಿಯ ಮೇಲ್ಭಾಗಕ್ಕೆ ಪರದೆಯನ್ನು ಕಟ್ಟಿದ.

সমার্থক : ತೆರೆ, ಬಟ್ಟೆ


অন্যান্য ভাষায় অনুবাদ :

रथ या पालकी आदि के ऊपर आड़ करने का परदा।

धूप से बचने के लिए गाड़ीवान ने बैलगाड़ी के ऊपर ओहार डाल दिया।
उहार, ओहार

অর্থ : ಸೆರಗನ್ನು ತಲೆಯ ಮೇಲಿಂದ ಮುಖದವರೆಗೆ ಮುಚ್ಚಿಕೊಳ್ಳುವ ಕ್ರಿಯೆ

উদাহরণ : ಹಳ್ಳಿಗಳಲ್ಲಿ ಇಂದಿಗೂ ಕೂಡ ಬುರುಕ ಪದ್ಧತಿ ಪ್ರಚಲಿತದಲ್ಲಿದೆ.

সমার্থক : ತೆರೆ, ಬುರುಕಿ, ಬುರುಕೆ, ಮರೆ, ಮುಸುಕು


অন্যান্য ভাষায় অনুবাদ :

पल्लू को सिर के ऊपर से लेकर मुख ढकने की क्रिया।

गाँवों में आज भी घूँघट का प्रचलन है।
अवगुंठन, अवगुण्ठन, घूँघट, घूंघट

অর্থ : ಯಾವುದೇ ವಸ್ತು ಜೀವಿ ಮುಂತಾದವುಗಳಲ್ಲಿನ ತೆಳ್ಳಗಿನ ಮೇಲೊದಿಕೆ ಅಥವಾ ತೆಳ್ಳನೆಯ ಮೇಲ್ಪದರ

উদাহরণ : ತತ್ತಿಯಲ್ಲಿ ಸಿಪ್ಪೆಯ ಒಳಗೆ ತೆಳ್ಳಗಿನ ಪರದೆ ಇರುತ್ತದೆ.

সমার্থক : ತೊಗಟೆ, ಪೊರೆ


অন্যান্য ভাষায় অনুবাদ :

ऊतक की वह लचीली परत जो जानवरों या पौधों के अंगों या कोशिकाओं को ढकती या जोड़ती है या उनके परत के रूप में होती है।

अण्डे की बाहरी कड़ी परत के नीचे झिल्ली होती है।
आमाशय तथा आंत्र की आंतरिक झिल्ली में पाचक रस स्रावित करने वाली ग्रंथियाँ होती हैं।
झिल्ली

অর্থ : ಆಸನದ ಹಿಂಭಾಗದಲ್ಲಿ ಹಾಕಿರುವ ಪರದೆ

উদাহরণ : ಮನೆಯಲ್ಲಿ ಸಾಹುಕಾರರ ಆಸನದ ಹಿಂಭಾಗದಲ್ಲಿ ಬಣ್ಣ ಬಣ್ಣದ ಪರದೆಯನ್ನು ಹಾಕುತ್ತಿದ್ದರು.


অন্যান্য ভাষায় অনুবাদ :

आसन के पीछे की ओर लटकाया जाने वाला परदा।

मंदिर में ठाकुरजी के आसन के पीछे सतरंगी पिछवाई लटक रही थी।
पिछवाई

অর্থ : ಬಂಗಲೆಯನ್ನು ವಿಭಾಗ ಅಥವಾ ಭಾಗ ಮಾಡಲು ಗೊಡೆ ಕಟ್ಟಿದ್ದಾರೆ

উদাহরণ : ಜನರು ಪರದೆಯನ್ನು ಸರಿಸಿ ತೋಟದೊಳಗೆ ನುಗ್ಗಿದರು.

সমার্থক : ತೆರೆ, ಮುಸುಕು


অন্যান্য ভাষায় অনুবাদ :

विभाग या आड़ करने के लिए उठाई गई मकान आदि की दीवार।

लोग पर्दा फाँद कर बगीचे में घुस आए हैं।
परदा, पर्दा

অর্থ : ಒಂದು ಉಪಕರಣವು ಗಣಕಯಂತ್ರದ ಸೂಚನೆಯನ್ನು ಪಡೆದು ಸಿ ಆರ್ ಟಿ ಪರದೆಯ ಮೇಲೆ ತೋರಿಸುತ್ತದೆ

উদাহরণ : ದರ್ಶಕ ಗಣಕಯಂತ್ರದ ಒಂದು ಭಾಗ.

সমার্থক : ದರ್ಶಕ, ದರ್ಶಕ ಪರದೆ, ದರ್ಶಕ-ಪರದೆ, ಮಾನೀಟರ್


অন্যান্য ভাষায় অনুবাদ :

वह उपकरण जो कंप्यूटर से संकेत लेकर उसे सी आर टी पर्दे पर दिखाता है।

मॉनिटर संगणक का एक अभिन्न अंग है।
मानिटर, मानीटर, मॉनिटर, मॉनीटर

A device that displays signals on a computer screen.

computer monitor

অর্থ : ರಕ್ಷಣೆಗಾಗಿ ಅಥವಾ ಮರೆಗಾಗಿ ಹಾಕಿರುವಂತಹ ಬಟ್ಟೆ

উদাহরণ : ಅವರ ಬಾಗಿಲಿನಲ್ಲಿ ಹಳೆಯ ಪರದೆಯು ಬಳುಕುತ್ತಿದೆ.

সমার্থক : ತೆರೆ, ಮುಸುಕು


অন্যান্য ভাষায় অনুবাদ :

आड़ करने के लिए लटकाया हुआ कपड़ा आदि।

उसके दरवाजे पर एक जीर्ण पर्दा लटक रहा था।
अपटी, अवगुंठिका, अवगुण्ठिका, जवनिका, तिरस्करिणी, पटल, परदा, पर्दा, हिजाब

Hanging cloth used as a blind (especially for a window).

curtain, drape, drapery, mantle, pall