অর্থ : ಕುಟುಂಬ ಅಥವಾ ಸಮಾಜಕ್ಕೆ ಸೇರದ ಅಥವಾ ಹೊರಗಿನ ವ್ಯಕ್ತಿ
উদাহরণ :
ಬ್ರಿಟಿಷ್ ಆಡಳಿತದ ಕಾಲದಲ್ಲಿ ಪರಕೀಯರ ದಾಳಿಯಿಂದಾಗಿ ಭಾರತದ ಅಪಾರ ಸಂಪತ್ತು ನಾಶವಾಯಿತು.
অন্যান্য ভাষায় অনুবাদ :
অর্থ : ಹೊರಗಿನವರಿಗೆ ಸಂಬಂದಿಸಿದ್ದು
উদাহরণ :
ಪರಕೀಯ ವಸ್ತುಗಳಿಗೆ ಆಸೆ ಪಡಬಾರದು.
সমার্থক : ಅನ್ಯರ, ಇನ್ನೊಬ್ಬರ, ಇನ್ನೊಬ್ಬರಂತ, ಇನ್ನೊಬ್ಬರಂತಹ, ಪರಕೀಯವಾದ, ಪರಕೀಯವಾದಂತ, ಪರಕೀಯವಾದಂತಹ, ಪರರ
অন্যান্য ভাষায় অনুবাদ :