পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪತನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪತನ   ನಾಮಪದ

অর্থ : ಯುದ್ಧ, ಕದನ ಮುಂತಾದ ಎದುರಾಳಿಗಳ ಅತಿಕ್ರಮಣದ ಸಂದರ್ಭದಲ್ಲಿ ಒಂದು ದೇಶ ಅಥವಾ ಪ್ರಾಂತ್ಯವು ಸೋತು ತನ್ನ ದನ ಧಾನ್ಯ ಸಂಪತ್ತು ಎಲ್ಲವನ್ನೂ ಕಳೆದುಕೊಳ್ಳುವಿಕೆ

উদাহরণ : ಆಂತರಿಕ ಕಲಹದಿಂದಾಗಿ ವಿಜಯನಗರ ಸಾಮ್ರಾಜ್ಯವು ಪತನ ಹೊಂದಿತು.

সমার্থক : ಅಧೋಗತಿ, ಅಳಿವು, ನಾಶ


অন্যান্য ভাষায় অনুবাদ :

जाति, राष्ट्र आदि का ऐसी स्थिति में आना कि उसकी प्रभुता नष्ट होने लगे और महत्ता कम हो जाय।

भारतीय राज्यों के पतन का कारण मुगलों का आक्रमण था।
अवनति, पतन

অর্থ : ಉತ್ತಮ ಸ್ಥಿತಿಯಲ್ಲಿರುವ ಆಥವಾ ಉನ್ನತ ಸ್ಥಾನದಲ್ಲಿರುವವರು ಅತ್ಯಂತ ಕೆಳ ಸ್ಥಿತಿಗೆ ಮರಳುವುದು ಅಥವಾ ಮೇಲ್ ಸ್ಥರದಿಂದ ಕೆಳಸ್ಥರಕ್ಕೆ ಇಳಿಯುವಿಕೆ

উদাহরণ : ದುಷ್ಟ ವ್ಯಕ್ತಿಗಳು ತಮ್ಮ ದುಷ್ಠತನದಿಂದಾಗಿಯೇ ಪತನ ಹೊಂದುತ್ತಾರೆ.

সমার্থক : ಅಧೋಗತಿ, ಅವನತಿ


অন্যান্য ভাষায় অনুবাদ :

उन्नत अवस्था, वैभव, ऊँचे पद, मर्यादा आदि से गिरकर बहुत नीचे स्तर पर आने की क्रिया।

दुर्गुण मनुष्य को पतन की ओर ले जाता है।
अधःपतन, अधःपात, अधोगति, अधोगमन, अधोपतन, अपकर्षण, अपध्वंस, अपभ्रंश, अभिपतन, अवक्रांति, अवक्रान्ति, अवक्षेपण, अवनति, अवपतन, अवपात, अवरोहण, आपात, इस्क़ात, इस्कात, गिराव, च्युति, निपात, पतन, मोक्ष

A condition inferior to an earlier condition. A gradual falling off from a better state.

declination, decline