অর্থ : ಪಕ್ಷವನ್ನು ಬದಲಿಸುವ ವ್ಯಕ್ತಿ ಅಥವಾ ಒಂದು ಪಕ್ಷವನ್ನು ಬಿಟ್ಟು ಇನ್ನೊಂದು ಪಕ್ಷವನ್ನು ಸೇರುವುದು
উদাহরণ :
ಪಕ್ಷಾಂತರಿಗಳನ್ನು ಕೆಲವು ಬಾರಿ ಸರ್ಕಾರವು ಬಿಟ್ಟುಬಿಡುತ್ತದೆ.
সমার্থক : ಪಕ್ಷಬದಲಿಸಿದವನು
অন্যান্য ভাষায় অনুবাদ :
दल बदलने वाला व्यक्ति या वह जो एक दल को छोड़कर दूसरे दल में चला जाए।
दलबदलू कभी-कभी सरकार भी गिरा देते हैं।অর্থ : ಪಕ್ಷವನ್ನು ಬದಲಿಸುವವನು ಅಥವಾ ಒಂದು ಪಕ್ಷವನ್ನು ತ್ಯಜಿಸಿ ಇನ್ನೊಂದು ಪಕ್ಷವನ್ನು ಸೇರುವಾತ
উদাহরণ :
ಸರಕಾರ ರಚನೆಗಾಗಿ ಪಕ್ಷಬದಲಿಸಿದ ನೇತಾರರನ್ನು ಸೇರಿಸಿಕೊಂಡು ಮಂತ್ರಿ ಮಾಡಲಾಯಿತು. (?)
সমার্থক : ಪಕ್ಷಬಲದಲಿಸಿದವ
অন্যান্য ভাষায় অনুবাদ :
दल बदलने वाला या जो एक दल को छोड़कर दूसरे दल में चला जाए।
सरकार बनते ही दलबदलू नेताओं को मंत्री बना दिया गया।