পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಪಕ್ಷಪಾತಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಪಕ್ಷಪಾತಿ   ನಾಮಪದ

অর্থ : ಒಂದು ಪಕ್ಷವನ್ನು, ಒಂದು ಸಿದ್ಧಾಂತವನ್ನು, ಒಂದು ನೀತಿ ನಿಯಮವನ್ನು ಸಂಪೂರ್ಣ ಒಪ್ಪಿಕೊಂಡು ತನ್ನ ನಂಬಿಕೆಯನ್ನು ಖಚಿತವಾಗಿ ಮಂಡಿಸುವವ

উদাহরণ : ಅವನು ಸಮಾಜವಾದವನ್ನು ಸಮರ್ಥಿಸುವವನು.

সমার্থক : ಸಮರ್ಥಿಸುವವನು


অন্যান্য ভাষায় অনুবাদ :

वह जो किसी पक्ष या किसी सिद्धांत आदि का समर्थन या पोषण करे।

मैं न्याय का समर्थक हूँ।
अनुमोदक, तरफदार, तरफ़दार, पक्षधर, बाँहियाँ, समर्थक, हिमायती

A person who backs a politician or a team etc..

All their supporters came out for the game.
They are friends of the library.
admirer, booster, champion, friend, protagonist, supporter

ಪಕ್ಷಪಾತಿ   ಗುಣವಾಚಕ

অর্থ : ಪಕ್ಷಪಾತದಿಂದ ತುಂಬಿರುವ ಅಥವಾ ಯಾವುದೋ ಒಂದರಲ್ಲಿ ಪಕ್ಷಪಾತ ಮಾಡಿರುವ

উদাহরণ : ಅವನ ಪಕ್ಷಪಾತಿ ವ್ಯವಹಾರ ನನಗೆ ಹಿಸಿಸಲಿಲ್ಲ.

সমার্থক : ಭೇದ-ಭಾವ


অন্যান্য ভাষায় অনুবাদ :

पक्षपात से भरा हुआ या जिसमें पक्षपात किया गया हो।

उसका पक्षपातपूर्ण व्यवहार मुझे अच्छा नहीं लगा।
पक्षपातपूर्ण, पाक्षपातिक, भेदभावपूर्ण

Favoring one person or side over another.

A biased account of the trial.
A decision that was partial to the defendant.
biased, colored, coloured, one-sided, slanted

অর্থ : ಯಾವುದೇ ನಿಯಮಗಳಿಗೆ ಅನುಸಾರವಾಗಿಲ್ಲದ ಅಥವಾ ತನ್ನ ಪಕ್ಷದ ಪರವಾಗಿ ವಾದಿಸುವವ

উদাহরণ : ಈ ಮುಕದ್ದಮೆಯಲ್ಲಿ ವಕೀಲರು ಪಕ್ಷಪಾತಿಯಾಗಿ ವರ್ತಿಸಿದ್ದಾರೆ.

সমার্থক : ಪೂರ್ವಾಗ್ರಹವುಳ್ಳ, ಬೇದಭಾವದ


অন্যান্য ভাষায় অনুবাদ :

जो किसी पक्ष का समर्थन या पोषण करे।

शांति के समर्थक गाँववाले झगड़ा-लड़ाई से दूर रहते हैं।
इस मुकदमे में आधे से अधिक गाँववाले मेरे पक्षधर हैं।
अनुमोदक, तरफदार, तरफ़दार, पक्षधर, पक्षपाती, समर्थक, हिमायती