পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನೇರವಾಗಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನೇರವಾಗಿ   ನಾಮಪದ

অর্থ : ಬೇಯಿಸದೆ ಇರುವ ಭೋಜನದ ಸಮಗ್ರಿಗಳನ್ನು ಮಾಡಿಕೊಂಡು ತಿನ್ನಲು ಯಾರೋ ಒಬ್ಬರಿಗೆ ನೀಡುವುದು

উদাহরণ : ಋಷಿಮುನಿಗಳಿಗೆ ನೀಡುತ್ತಿದ್ದ ಭೋಜನ ಸಮಗ್ರಿಗಳನ್ನು ನೇರವಾಗಿ ತೆಗೆದುಕೊಂಡು ಸ್ವಯಂ ತಮ್ಮ ಭೋಜನವನ್ನು ಸಿದ್ದಪಡಿಸಿಕೊಳ್ಳುತ್ತಿದ್ದರು.


অন্যান্য ভাষায় অনুবাদ :

वह अनपकी भोजन सामग्री जो किसी को बनाकर खाने के लिए दी जाए।

साधु बाबा ने सीधा लेकर अपना भोजन स्वयं बनाया।
सीधा

Dry seed-like fruit produced by the cereal grasses: e.g. wheat, barley, Indian corn.

caryopsis, grain

ನೇರವಾಗಿ   ಕ್ರಿಯಾವಿಶೇಷಣ

অর্থ : ಬೇರೆ ತಿರುವು ಮುರುವುಗಳಿಲ್ಲದೆ ನೇರವಾಗಿರುವಿಕೆ ಅಥವಾ ಅಂಕುಡೊಂಕು ಇಲ್ಲದೆ ಸೀದಾ ಇರುವಿಕೆ

উদাহরণ : ನೀವು ಇಲ್ಲಿಂದ ನೇರವಾಗಿ ಹೋಗಿ ಅಂಚೆ ಕಛೇರಿಯ ಪಕ್ಕದಲ್ಲಿದೆ.

সমার্থক : ನೆಟ್ಟಗೆ, ನೇರಕ್ಕೆ


অন্যান্য ভাষায় অনুবাদ :

बिना मुड़े, घूमे या झुके।

आप यहाँ से सीधे जाइए और डाकखाने से बाएँ मुड़ जाइएगा।
सीधा, सीधे

Without deviation.

The path leads directly to the lake.
Went direct to the office.
direct, directly, straight

অর্থ : ಏನನ್ನೂ ಮುಚ್ಚಿಡದೆ ಸ್ಪಷ್ಟವಾದ ರೀತಿ

উদাহরণ : ಅವಳು ಮುಚ್ಚುಮರೆಯಿಲ್ಲದೆ ತನ್ನ ಅಳಲನ್ನು ಹೇಳಿಕೊಂಡಳು.

সমার্থক : ಮುಚ್ಚುಮರೆ ಮಾಡದೆ, ಮುಚ್ಚುಮರೆಯಿಲ್ಲದೆ, ಸ್ಪಷ್ಟತೆಯೊಂದಿಗೆ, ಸ್ಪಷ್ಟವಾಗಿ, ಸ್ಪಷ್ಟವಾದ


অন্যান্য ভাষায় অনুবাদ :

In an easily perceptible manner.

Could be seen clearly under the microscope.
She cried loud and clear.
clear, clearly

ನೇರವಾಗಿ   ಗುಣವಾಚಕ

অর্থ : ಮುಚ್ಚು ಮರೆಯಿಲ್ಲದೆ ಎಲ್ಲಾ ವಿಚಾರಗಳನ್ನು ಮಾತನಾಡುವ

উদাহরণ : ನಮಗೆ ಎಂದೂ ನೇರವಾಗಿ ಮಾತನಾಡಲು ಬರುವುದಿಲ್ಲವೆ.


অন্যান্য ভাষায় অনুবাদ :

जिसमें और किसी प्रकार का अंतर्भाव, फेर या लगाव न हो।

क्या आप कभी सीधी बात नहीं कर सकते।
प्रत्यक्ष, सीधा