সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಗೋಡೆಯ ಮೇಲ್ಭಾಗಕ್ಕೆ ಮೊಳೆ ಅಥವಾ ಗೂಟ ಮುಂತಾದವುಗಳನ್ನು ಹೊಡೆದು ವಸ್ತುಗಳನ್ನು ನೇತು ಹಾಕುವ ಹಾಗೆ ಮಾಡಿಕೊಳ್ಳುವ ಪ್ರಕ್ರಿಯೆ
উদাহরণ : ಶ್ಯಾಮ್ ತನ್ನ ವಸ್ತ್ರವನ್ನು ಮೊಳೆಗೆ ತೂಗು ಹಾಕಿದ.
সমার্থক : ಜೋಲು ಬಿಡು, ತೂಗು ಹಾಕು, ನೇತಾಕು, ನೇತು-ಹಾಕು
অন্যান্য ভাষায় অনুবাদ :हिन्दी English
नीचे से किसी ऊँचे आधार पर इस प्रकार टिकाना कि टिके या अड़े हुए छोर के अतिरिक्त और सब भाग अधर में हों।
Hang freely.
অর্থ : ಚಿತ್ರ, ದರ್ಪಣ ಮೊದಲಾದವುಗಳನ್ನು ಬಾಗಿಲ ಚೌಕಟ್ಟಿಗೆ ನೇತು ಹಾಕುವುದು
উদাহরণ : ಅವನು ದೇವರ ಫೊಟೋವನ್ನು ನೇತು ಹಾಕುತ್ತಿದ್ದಾನೆ.
সমার্থক : ತೂಗಿ ಹಾಕು
चित्र, दर्पण आदि चौखटे में जड़ना।
Enclose in a frame, as of a picture.
অর্থ : ನೇತಾಕುವ ಕೆಲಸ ಮಾಡುವ ಪ್ರಕ್ರಿಯೆ
উদাহরণ : ಎಲ್ಲರು ಬಾಗಿಲ ಹಿಂದೆ ಅವರ ಬಟ್ಟೆಯನ್ನು ನೇತು ಹಾಕುತ್ತಿದ್ದಾರೆ.
অন্যান্য ভাষায় অনুবাদ :हिन्दी
टाँगने का काम होना।
ইনস্টল