পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನೆಲಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನೆಲಸು   ಕ್ರಿಯಾಪದ

অর্থ : ಹುಟ್ಟು ಬೆಳೆದ ಸ್ಥಳವನ್ನು ಬಿಟ್ಟು ಬೇರೆಕಡೆ ಹೋಗಿ ನೆಲೆಸುವ ಪ್ರಕ್ರಿಯೆ

উদাহরণ : ನನ್ನ ಮೈದುನ ಅಮೆರಿಕದಲ್ಲಿ ನೆಲಸಿದ್ದಾರೆ.

সমার্থক : ಉಳಿದು ಬಿಡು, ನೆಲೆ ನಿಲ್ಲು, ವಾಸ ಮಾಡು


অন্যান্য ভাষায় অনুবাদ :

स्थायी रूप से कहीं निवास करना।

मेरा देवर अमेरिका में ही बस गया।
निवास करना, बसना, रहना

Take up residence and become established.

The immigrants settled in the Midwest.
locate, settle

অর্থ : ಎಲ್ಲೋ ಒಂದು ಕಡೆ ಆಶ್ರಯ ಪಡೆಯುವ ಪ್ರಕ್ರಿಯೆ

উদাহরণ : ನಾವು ಯಾವಾಗ ದೆಹಲಿಗೆ ಹೋದರು ಶರ್ಮ ಅವರ ಮನೆಯಲ್ಲೆ ಇಳಿದುಕೊಳ್ಳುತ್ತೇವೆ.

সমার্থক : ಇಳಿದುಕೊ, ಉಳಿದುಕೊ, ಟಿಕಾಣಿ ಹೂಡು


অন্যান্য ভাষায় অনুবাদ :

कहीं आश्रय लेना।

हम जब भी दिल्ली जाते हैं, शर्माजी के यहाँ रुकते हैं।
उतरना, टिकना, ठहरना, रहना, रुकना

অর্থ : ಯಾವುದಾದರು ಮನೆಯಲ್ಲಿ ತುಂಬಾ ದಿನಗಳಿಂದ ವಾಸವಾಗಿರುವ ಪ್ರಕ್ರಿಯೆ

উদাহরণ : ಅನೇಕ ತಿಂಗಳುಗಳಿಂದ ಅವರು ಇಲ್ಲಿಯೇ ವಾಸವಾಗಿದ್ದಾರೆ.

সমার্থক : ಇರು, ವಾಸಿಸು


অন্যান্য ভাষায় অনুবাদ :

किसी के घर लम्बे समय तक रहना।

कई महीने से वह यहीं बसा है।
डेरा डालना, बसना

Dwell.

You can stay with me while you are in town.
Stay a bit longer--the day is still young.
abide, bide, stay