অর্থ : ಒರಟಾಗಿಲ್ಲದಂತಹ
উদাহরণ :
ಅವಳ ಕೈಯಿ ತುಂಬಾ ಕೋಮಲವಾಗಿದೆ.
সমার্থক : ಕೋಮಲವಾದ, ಕೋಮಲವಾದಂತ, ಕೋಮಲವಾದಂತಹ, ನಯವಾದ, ನಯವಾದಂತ, ನಯವಾದಂತಹ, ನುಣುಪಾದ, ನುಣುಪಾದಂತ, ಮೃದುವಾದ, ಮೃದುವಾದಂತ, ಮೃದುವಾದಂತಹ, ಮೆತ್ತನೆಯ, ಮೆತ್ತನೆಯಂತ, ಮೆತ್ತನೆಯಂತಹ, ಮೆದು, ಮೆದುವಾದ, ಮೆದುವಾದಂತ, ಮೆದುವಾದಂತಹ, ಸೌಮ್ಯವಾದ, ಸೌಮ್ಯವಾದಂತಹ
অন্যান্য ভাষায় অনুবাদ :
অর্থ : ಯಾವುದು ಒರಟಾಗಿಲ್ಲವೋ
উদাহরণ :
ಬಡಗಿಯು ಮರದ ಹಲಗೆಯನ್ನು ನುಣುಪಾಗಿ ಮಾಡುತ್ತಿದ್ದಾನೆ.
সমার্থক : ನುಣುಪಾದ, ನುಣುಪಾದಂತ, ಸ್ನಿಗ್ಧ, ಸ್ನಿಗ್ಧವಾದ, ಸ್ನಿಗ್ಧವಾದಂತ, ಸ್ನಿಗ್ಧವಾದಂತಹ
অন্যান্য ভাষায় অনুবাদ :
Having a surface free from roughness or bumps or ridges or irregularities.
Smooth skin.