পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನೀಳವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನೀಳವಾದ   ನಾಮಪದ

অর্থ : ದೀರ್ಘ ಅಥವಾ ಎತ್ತರವಾಗುವ ಅವಸ್ಥೆ ಅಥವಾ ಭಾವ

উদাহরণ : ಪತಿ ಅಥವಾ ಪ್ರಿಯತಮನನ್ನು ಅಗಲಿದ ಸ್ತ್ರೀಯ ವಿರಹ ಕಾಲದ ದೀರ್ಘತೆಯ ಬಗ್ಗೆ ಅನುಮಾನ ಪಡುವಿರೇನು?

সমার্থক : ಉದ್ದ, ಉದ್ದಳತೆ, ಉದ್ದವಾದ, ಎತ್ತರ, ಎತ್ತರವಾದ, ದೀರ್ಘ, ದೀರ್ಘವಾದ, ನೀಳ


অন্যান্য ভাষায় অনুবাদ :

दीर्घ या लंबा होने की अवस्था या भाव।

क्या आप विरहणी के विरह काल की दीर्घता का अनुमान लगा सकते हैं?
दीर्घता, लंबाई, लम्बाई

Continuance in time.

The ceremony was of short duration.
He complained about the length of time required.
duration, length

ನೀಳವಾದ   ಗುಣವಾಚಕ

অর্থ : ಬಹುಶಃ ವೃತ್ತಾಕಾರ ಹೊಂದಿದ್ದರು ಕೆಲವು ವಸ್ತುಗಳು ಉದ್ದವಾಗಿರುವುದು ಅಥವಾ ಯಾವುದೋ ಒಂದು ದುಂಡಾಗಿದ್ದು ಉದ್ದವಾಗಿ ಸಹ ಇರುವುದು

উদাহরণ : ನನ್ನ ಬಳಿ ಹಲವಾರು ಉದ್ದವಾದ ಮಣಿಮುತ್ತುಗಳು ಇದೆ.

সমার্থক : ಉದ್ದವಾದ


অন্যান্য ভাষায় অনুবাদ :

जो प्रायः गोलाकरा होने पर कुछ-कुछ लंबा हो या जिसमें गोलाई के साथ लंबाई भी हो।

मेरे पास बहुत सारे लंबोतरे मोती हैं।
लंबोतरा, लम्बोतरा

অর্থ : ಹೆಚ್ಚು ನಿಡಿದಾದ

উদাহরণ : ಉದ್ದ ಲಂಗ ಕಾಲಿಗೆ ತೊಡರುತ್ತದೆ.

সমার্থক : ಉದ್ದ, ಉದ್ದವಾದ, ಉದ್ದವಾದಂತ, ಉದ್ದವಾದಂತಹ, ನೀಳ, ನೀಳವಾದಂತ, ನೀಳವಾದಂತಹ, ಲಂಬ, ಲಂಬವಾದ, ಲಂಬವಾದಂತ, ಲಂಬವಾದಂತಹ


অন্যান্য ভাষায় অনুবাদ :

जो लंबाई से युक्त हो।

यह पायजामा बहुत लंबा है।
बड़ा, लंबा, लम्बा