পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನೀರಿಲ್ಲದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನೀರಿಲ್ಲದ   ನಾಮಪದ

অর্থ : ದೇಹದ ಜಲಾಂಶ ನಷ್ಟವಾಗುವುದು

উদাহরণ : ಪದೇ ಪದೇ ಬೇಧಿ-ವಾಂತಿ ಆಗುವುದರಿಂದ ಶರೀರದಲ್ಲಿ ನಿರ್ಜಲೀಕರಣವಾಗುವುದು.

সমার্থক : ತೇವ ಕಳೆತ, ತೇವವಿಲ್ಲದ, ನಿರಾರ್ದ್ರೀಕರಣ, ನಿರ್ಜಲನ, ನಿರ್ಜಲೀಕರಣ, ನೀರುಗಳೆತ


অন্যান্য ভাষায় অনুবাদ :

जल रहित करने या होने की क्रिया या भाव।

बार-बार दस्त,उल्टी आदि करने से शरीर का निर्जलीकरण हो जाता है।
निर्जलीकरण

The process of extracting moisture.

dehydration, desiccation, drying up, evaporation

ನೀರಿಲ್ಲದ   ಗುಣವಾಚಕ

অর্থ : ಯಾವುದರಲ್ಲಿ ಜಲದ ಅಂಶವಿಲ್ಲವೋ

উদাহরণ : ನಿರ್ಜಲವಾದ ಪ್ರದೇಶದಲ್ಲಿ ಯಾವುದೇ ತರಹದ ಗಿಡ ಮರಗಳನ್ನು ನೋಡಲು ಸಾಧ್ಯವಿಲ್ಲ.

সমার্থক : ಜಲನಿಬಿಡ, ಜಲನಿಬಿಡವಾದ, ಜಲನಿಬಿಡವಾದಂತ, ಜಲನಿಬಿಡವಾದಂತಹ, ಜಲರಹಿತ, ಜಲರಹಿತವಾದ, ಜಲರಹಿತವಾದಂತ, ಜಲರಹಿತವಾದಂತಹ, ಜಲವಿಹೀನ, ಜಲವಿಹೀನವಾದ, ಜಲವಿಹೀನವಾದಂತ, ಜಲವಿಹೀನವಾದಂತಹ, ಜಲಹೀನ, ಜಲಹೀನವಾದ, ಜಲಹೀನವಾದಂತ, ಜಲಹೀನವಾದಂತಹ, ನಿರ್ಜಲ, ನಿರ್ಜಲವಾದ, ನಿರ್ಜಲವಾದಂತ, ನಿರ್ಜಲವಾದಂತಹ, ನೀರಿಲ್ಲದಂತ, ನೀರಿಲ್ಲದಂತಹ


অন্যান্য ভাষায় অনুবাদ :

जिसमें जल का अंश न हो।

निर्जल भूमि में जगह-जगह दरारें पड़ गई हैं।
अजल, अनंभ, अनप, अनम्भ, अनुदक, जलरहित, जलहीन, निरप, निरुदक, निर्जल

Lacking sufficient water or rainfall.

An arid climate.
A waterless well.
Miles of waterless country to cross.
arid, waterless