অর্থ : ನೀರಿನ ಅಂಶ ಅಥವಾ ತೇವಾಂಶ ಜಾಸ್ತಿಯಿರುವಂಥ ವಸ್ತು
উদাহরণ :
ಎಮ್ಮೆಯ ಹಾಲಿಗೆ ಹೋಲಿಸಿದರೆ ಹಸುವಿನ ಹಾಲು ಬಹಳ ನೀರಾಗಿರುತ್ತದೆ.
সমার্থক : ಅತಿ ತೆಳ್ಳನೆಯ, ಅತಿ ತೆಳ್ಳನೆಯಂತ, ಅತಿ ತೆಳ್ಳನೆಯಂತಹ, ನೀರಾದ, ನೀರಾದಂತಹ, ನೀರುನೀರಾದ, ನೀರುನೀರಾದಂತ, ನೀರುನೀರಾದಂತಹ
অন্যান্য ভাষায় অনুবাদ :
অর্থ : ನೀರಿನ ಅಂಶ ಜಾಸ್ತಿಯಿರುವ ವಸ್ತು
উদাহরণ :
ನಮ್ಮ ಹಾಲಿನವನು ನೀರಾದ ಹಾಲು ಮಾರುತ್ತಾನೆ.
সমার্থক : ಅತಿ ತೆಳ್ಳನೆಯ, ಅತಿ ತೆಳ್ಳನೆಯಂತ, ಅತಿ ತೆಳ್ಳನೆಯಂತಹ, ನೀರಾದ, ನೀರಾದಂತಹ, ನೀರುನೀರಾದ, ನೀರುನೀರಾದಂತ, ನೀರುನೀರಾದಂತಹ
অন্যান্য ভাষায় অনুবাদ :
অর্থ : ಯಾವುದು ನೀರಿನ ತರಹ ತೆಳುವಾಗಿದೆಯೋ
উদাহরণ :
ಹಿಮ ಪರ್ವತ ನೀರಾದ ಕಾರಣ ಸಮುದ್ರದ ನೀರಿನ ಮಟ್ಟ ಹೆಚ್ಚಾಗುತ್ತಾಯಿದೆ.
সমার্থক : ದ್ರವೀಭೂತ, ದ್ರವೀಭೂತವಾದ, ದ್ರವೀಭೂತವಾದಂತ, ದ್ರವೀಭೂತವಾದಂತಹ, ನೀರಾದ, ನೀರಾದಂತಹ
অন্যান্য ভাষায় অনুবাদ :
অর্থ : ಯಾವುದು ದಯೆಯಿಂದ ತುಂಬಿದೆಯೋ
উদাহরণ :
ರಮೇಶನ ಸ್ಥಿತಿಯನ್ನು ನೋಡಿ ಮೋಹನ ಹೃದಯ ದ್ರವೀಭೂತವಾಯಿತು.
সমার্থক : ದಯೆಯ, ದಯೆಯಿಂದ ಕೂಡಿದ, ದಯೆಯಿಂದ ಕೂಡಿದಂತ, ದಯೆಯಿಂದ ಕೂಡಿದಂತಹ, ದ್ರವೀಭೂತ, ದ್ರವೀಭೂತವಾದ, ದ್ರವೀಭೂತವಾದಂತ, ದ್ರವೀಭೂತವಾದಂತಹ, ನೀರಾದ, ನೀರಾದಂತಹ
অন্যান্য ভাষায় অনুবাদ :