অর্থ : ತುಂಬಾ ಸಮಯದವರೆಗೆ ಒಂದೇ ರೂಪದಲ್ಲಿ ಪ್ರಯೋಗವಾಗುತ್ತಿರುವಂತಹ
উদাহরণ :
ನಿಸ್ಸಾರವಾದ ವಿಲಕ್ಷಣ ಮಾತುಗಳನ್ನು ಕೇಳುವುದಕ್ಕೆ ನನಗೆ ಸಮಯವಿಲ್ಲ.
সমার্থক : ನಿಸ್ಸಾರವಾದ, ನಿಸ್ಸಾರವಾದಂತ, ನಿಸ್ಸಾರವಾದಂತಹ, ನೀರಸ, ನೀರಸವಾದಂತ, ನೀರಸವಾದಂತಹ
অন্যান্য ভাষায় অনুবাদ :
অর্থ : ಯಾವುದರಲ್ಲಿ ಎಣ್ಣೆ, ತುಪ್ಪ ಮೊದಲಾದ ಜಿಟ್ಟಿನ ವಸ್ತುವಿಲ್ಲವೋ
উদাহরণ :
ರೈತರು ಪ್ರಸನ್ನತಾಪೂರ್ವಕವಾಗಿ ಒಣಗಿದ ರೊಟ್ಟಿ ಮತ್ತು ಚಟ್ನಿಯನ್ನು ತಿನ್ನುತ್ತಿದ್ದಾರೆ.
সমার্থক : ಒಣಗಿದ, ಒಣಗಿದಂತ, ಒಣಗಿದಂತಹ, ಒಣತನ, ನೀರಸವಾದಂತ, ನೀರಸವಾದಂತಹ, ರಸಹೀನವಾದ, ರಸಹೀನವಾದಂತ, ರಸಹೀನವಾದಂತಹ, ಶುಷ್ಕತೆ, ಶುಷ್ಕತೆಯ, ಶುಷ್ಕತೆಯಂತ, ಶುಷ್ಕತೆಯಂತಹ
অন্যান্য ভাষায় অনুবাদ :
অর্থ : ಯಾವುದೇ ಪದಾರ್ಥದಲ್ಲಿ ಸಕ್ಕರೆ, ಉಪ್ಪು, ಉಳಿ, ಖಾರ ಮೊದಲಾದವುಗಳಿಲ್ಲದೇ ಇರುವ ಗುಣ ಅಥವಾ ರುಚಿ
উদাহরণ :
ಹೋಟೆಲಿನ ನೀರಸ ಊಟ ಉಣ್ಣುವುದಕ್ಕಿಂತ ಮನೆಯ ರುಚಿಕಟ್ಟಾದ ಊಟವೇ ಸರಿ.
সমার্থক : ನೀರಸ, ನೀರಸವಾದಂತ, ನೀರಸವಾದಂತಹ, ಮಂದವಾದ, ಮಂದವಾದಂತ, ಮಂದವಾದಂತಹ, ರುಚಿಯಿಲ್ಲದ, ರುಚಿಯಿಲ್ಲದಂತ, ರುಚಿಯಿಲ್ಲದಂತಹ
অন্যান্য ভাষায় অনুবাদ :
Lacking taste or flavor or tang.
A bland diet.