পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನೀರಸ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನೀರಸ   ಗುಣವಾಚಕ

অর্থ : ತುಂಬಾ ಸಮಯದವರೆಗೆ ಒಂದೇ ರೂಪದಲ್ಲಿ ಪ್ರಯೋಗವಾಗುತ್ತಿರುವಂತಹ

উদাহরণ : ನಿಸ್ಸಾರವಾದ ವಿಲಕ್ಷಣ ಮಾತುಗಳನ್ನು ಕೇಳುವುದಕ್ಕೆ ನನಗೆ ಸಮಯವಿಲ್ಲ.

সমার্থক : ನಿಸ್ಸಾರವಾದ, ನಿಸ್ಸಾರವಾದಂತ, ನಿಸ್ಸಾರವಾದಂತಹ, ನೀರಸವಾದ, ನೀರಸವಾದಂತ, ನೀರಸವಾದಂತಹ


অন্যান্য ভাষায় অনুবাদ :

जो बहुत समय से एक ही रूप में प्रयोग हो रहा हो।

घिसा-पिटा चुटकुला सुनने के लिए मेरे पास समय नहीं है।
घिसा पिटा, घिसा-पिटा

অর্থ : ಯಾವುದೇ ವಸ್ತು ಅಥವಾ ಸಂಗತಿಯಲ್ಲಿ ರಸ ಇಲ್ಲದಿರುವುದು

উদাহরণ : ರಸವಿಲ್ಲದ ಕಾರಣ ಆ ಹಣ್ಣನ್ನು ಕೊಳ್ಳಲಿಲ್ಲ.

সমার্থক : ನೀರಸದ, ನೀರಸದಂತ, ನೀರಸದಂತಹ, ರಸವಿರದ, ರಸವಿರದಂತ, ರಸವಿರದಂತಹ, ರಸವಿಲ್ಲದ, ರಸವಿಲ್ಲದಂತ, ರಸವಿಲ್ಲದಂತಹ


অন্যান্য ভাষায় অনুবাদ :

जिसमें रस न हो।

सूखे फल रसहीन होते हैं।
नीरस, बेरस, रसहीन, शुष्क, सूखा

Lacking juice.

juiceless

অর্থ : ರಸಿಕತೆ ಇಲ್ಲದವ

উদাহরণ : ಆರಸಿಕ ವ್ಯಕ್ತಿಗಳು ಜೀವನದಲ್ಲಿ ಸುಖವಾಗಿ ಇರುವುದಿಲ್ಲ.

সমার্থক : ಆರಸಜ್ಞ, ಆರಸಿಕ, ರಸಾಹೀನ


অন্যান্য ভাষায় অনুবাদ :

जो रसिक न हो।

तुम इतने नीरस इंसान हो कि तुमसे मज़ाक करना भी बेकार है।
अरसज्ञ, अरसिक, ख़ुश्क, खुश्क, खूसट, नीरस, रसहीन, रूखा, शुष्कहृदय

Not feeling or expressing gratitude.

Unappreciative of nature's bounty.
unappreciative

অর্থ : ಯಾವುದೇ ಪದಾರ್ಥದಲ್ಲಿ ಸಕ್ಕರೆ, ಉಪ್ಪು, ಉಳಿ, ಖಾರ ಮೊದಲಾದವುಗಳಿಲ್ಲದೇ ಇರುವ ಗುಣ ಅಥವಾ ರುಚಿ

উদাহরণ : ಹೋಟೆಲಿನ ನೀರಸ ಊಟ ಉಣ್ಣುವುದಕ್ಕಿಂತ ಮನೆಯ ರುಚಿಕಟ್ಟಾದ ಊಟವೇ ಸರಿ.

সমার্থক : ನೀರಸವಾದ, ನೀರಸವಾದಂತ, ನೀರಸವಾದಂತಹ, ಮಂದವಾದ, ಮಂದವಾದಂತ, ಮಂದವಾದಂತಹ, ರುಚಿಯಿಲ್ಲದ, ರುಚಿಯಿಲ್ಲದಂತ, ರುಚಿಯಿಲ್ಲದಂತಹ


অন্যান্য ভাষায় অনুবাদ :

जिसमें शक्कर, नमक या मिर्च आदि न डला या डाला हुआ हो।

मैं फीकी चाय पसन्द करती हूँ।
फीका

Lacking taste or flavor or tang.

A bland diet.
Insipid hospital food.
Flavorless supermarket tomatoes.
Vapid beer.
Vapid tea.
bland, flat, flavorless, flavourless, insipid, savorless, savourless, vapid