পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿಶ್ಚಯಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಿಶ್ಚಯಿಸು   ಕ್ರಿಯಾಪದ

অর্থ : ಯಾವುದಾದರೊಂದು ಕೆಲಸ ಇಲ್ಲವೇ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಸರಿ ಎನ್ನವ ನಿಲುವಿಗೆ ಬರುವ ಪ್ರಕ್ರಿಯೆ

উদাহরণ : ಅವನು ಏನೇ ಆಗಲಿ ಈಗಿಂದೀಗಲೇ ಹೊರಡಲು ನಿರ್ಧರಿಸಿದ್ದಾನೆ.

সমার্থক : ತೀರ್ಮಾನ ಮಾಡು, ತೀರ್ಮಾನ-ಮಾಡು, ತೀರ್ಮಾನಮಾಡು, ತೀರ್ಮಾನಿಸು, ನಿರ್ಣಯ ಮಾಡು, ನಿರ್ಣಯ-ಮಾಡು, ನಿರ್ಣಯಮಾಡು, ನಿರ್ಣಯಿಸು, ನಿರ್ಧರಿಸು, ನಿರ್ಧಾರ ಮಾಡು, ನಿರ್ಧಾರ-ಮಾಡು, ನಿರ್ಧಾರಮಾಡು, ನಿಶ್ಚಯ ಮಾಡು, ನಿಶ್ಚಯ-ಮಾಡು, ನಿಶ್ಚಯಮಾಡು


অন্যান্য ভাষায় অনুবাদ :

किसी बात या कार्य आदि के औचित्य या अनौचित्य पर विचार कर, उसके ठीक या उचित होने का निश्चय करना।

श्याम ने निर्धन छात्रों को पढ़ाने का निर्णय लिया।
तय करना, तै करना, निर्णय लेना, निश्चय करना, फ़ैसला करना, फ़ैसला लेना, फैसला करना, फैसला लेना, सोच लेना

Reach, make, or come to a decision about something.

We finally decided after lengthy deliberations.
decide, determine, make up one's mind

অর্থ : ಯಾವುದೋ ಒಂದು ಕೆಲಸ ಮುಂತಾದವುಗಳಿಗೆ ತೀರ್ಮಾನ ತೆಗೆದುಕೋಳ್ಳುವ ಪ್ರಕ್ರಿಯೆ

উদাহরণ : ಅವನು ಬಂಗಲೆಯನ್ನು ಕಡಿಮೆ ಬೆಲೆಗೆ ಕೊಂಡುಕೊಳ್ಳಬೇಕೆಂದು ನಿಶ್ಚಯಿಸಿದ.

সমার্থক : ತೀರ್ಮಾನಿಸು


অন্যান্য ভাষায় অনুবাদ :

किसी कार्य आदि के लिए बात पक्की करना।

उसने मकान का सौदा सस्ते में पटाया।
मोहन ने पचास की चीज़ पचीस में देने के लिए दूकानदार को पटा लिया।
जमाना, ठहराना, ठानना, ठीक करना, तय करना, पक्का करना, पटाना

Dispose of. Make a financial settlement.

settle

অর্থ : ವಿಚಾರ ಮಾಡಿ ತಮ್ಮ ವಿಚಾರವನ್ನು ಸ್ಥಿರಗೊಳಿಸುವುದು

উদাহরণ : ಅವನು ಆತುರದಲ್ಲಿ ಒಂದು ಹೊಸ ಕಾರ್ಯ ಮಾಡಬೇಕೆಂದು ನಿಶ್ಚಯಿಸಿದನು.

সমার্থক : ತೀರ್ಮಾನಿಸು, ನಿರ್ಣಯಿಸು


অন্যান্য ভাষায় অনুবাদ :

अंगों या अवयवों को संजोना या जोड़ना।

उसने वहीं तुरंत एक नई बंदिश बाँधी।
बाँधना, बांधना

Put (something somewhere) firmly.

She posited her hand on his shoulder.
Deposit the suitcase on the bench.
Fix your eyes on this spot.
deposit, fix, posit, situate

অর্থ : (ಮನಸ್ಸಿನಲ್ಲಿ) ನಿಶ್ಚಿಯಿಸುವ ಅಥವಾ ದೃಢಸಂಕಲ್ಪವನ್ನು ಮಾಡುವಂತಹ ಪ್ರಕ್ರಿಯೆ

উদাহরণ : ನಾನು ಇನ್ನು ಮುಂದೆ ಅವನನ್ನು ಭೇಟಿಯಾಗ ಬಾರದು ಎಂದು ನಿಶ್ಚಿಯಿಸಿದ್ದೇನೆ.

সমার্থক : ದೃಢಸಂಕಲ್ಪ ಮಾಡು, ನಿರ್ಧಾರ ಮಾಡು, ನಿರ್ಧಾರಿಸು


অন্যান্য ভাষায় অনুবাদ :

( मन में ) ठहराना या पक्का करना।

मैंने ठान लिया है कि आज के बाद मैं उससे कभी नहीं मिलूँगी।
ठानना

অর্থ : ಯಾವುದೋ ಒಂದನ್ನು ಮಾಡಲು ಸ್ವಯಂ ಪೂರ್ಣವಾಗಿ ತಯಾರಿ ನಡೆಸುವ ಪ್ರಕ್ರಿಯೆ

উদাহরণ : ನಾನು ಭ್ರಷ್ಟಾಚಾರವನ್ನು ಅಳಿಸಿಹಾಕಬೇಕೆಂದು ನಿಶ್ಚಿಯಿಸಿದೆ.

সমার্থক : ತೀರ್ಮಾನ ಮಾಡು, ನಿರ್ಧರಿಸು, ನಿರ್ಧಾರ ಮಾಡು


অন্যান্য ভাষায় অনুবাদ :

कुछ करने के लिए स्वयं को पूरी तरह से तैयार करना।

मैंने भष्ट्राचार मिटाने के लिए कमर कसा है।
कमर कसना, कमर बाँधना, पक्का इरादा करना

অর্থ : ನಿರ್ಧರಿಸುವ ಪ್ರಕ್ರಿಯೆ

উদাহরণ : ಭೇಟಿ ಮಾಡುವ ಸಮಯವನ್ನು ನಿರ್ಧಾರ ಮಾಡುವುದು.

সমার্থক : ನಿರ್ಣಯ ಮಾಡು, ನಿರ್ಣಯಿಸು, ನಿರ್ಧರಿಸು, ನಿರ್ಧಾರ ಮಾಡು, ನಿಶ್ಚಯ ಮಾಡು


অন্যান্য ভাষায় অনুবাদ :

* निर्धारित करना।

मिलने का समय निर्धारित करें।
कायम करना, ठहराना, तय करना, नियत करना, निर्धारित करना, निश्चित करना, सुनिश्चित करना

Make arrangements for.

Can you arrange a meeting with the President?.
arrange, fix up