অর্থ : ಯಾವುದಾದರೊಂದು ಕೆಲಸ ಇಲ್ಲವೇ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಸರಿ ಎನ್ನವ ನಿಲುವಿಗೆ ಬರುವ ಪ್ರಕ್ರಿಯೆ
উদাহরণ :
ಅವನು ಏನೇ ಆಗಲಿ ಈಗಿಂದೀಗಲೇ ಹೊರಡಲು ನಿರ್ಧರಿಸಿದ್ದಾನೆ.
সমার্থক : ತೀರ್ಮಾನ ಮಾಡು, ತೀರ್ಮಾನ-ಮಾಡು, ತೀರ್ಮಾನಮಾಡು, ತೀರ್ಮಾನಿಸು, ನಿರ್ಣಯ ಮಾಡು, ನಿರ್ಣಯ-ಮಾಡು, ನಿರ್ಣಯಮಾಡು, ನಿರ್ಣಯಿಸು, ನಿರ್ಧರಿಸು, ನಿರ್ಧಾರ-ಮಾಡು, ನಿರ್ಧಾರಮಾಡು, ನಿಶ್ಚಯ ಮಾಡು, ನಿಶ್ಚಯ-ಮಾಡು, ನಿಶ್ಚಯಮಾಡು, ನಿಶ್ಚಯಿಸು
অন্যান্য ভাষায় অনুবাদ :
किसी बात या कार्य आदि के औचित्य या अनौचित्य पर विचार कर, उसके ठीक या उचित होने का निश्चय करना।
श्याम ने निर्धन छात्रों को पढ़ाने का निर्णय लिया।Reach, make, or come to a decision about something.
We finally decided after lengthy deliberations.অর্থ : (ಮನಸ್ಸಿನಲ್ಲಿ) ನಿಶ್ಚಿಯಿಸುವ ಅಥವಾ ದೃಢಸಂಕಲ್ಪವನ್ನು ಮಾಡುವಂತಹ ಪ್ರಕ್ರಿಯೆ
উদাহরণ :
ನಾನು ಇನ್ನು ಮುಂದೆ ಅವನನ್ನು ಭೇಟಿಯಾಗ ಬಾರದು ಎಂದು ನಿಶ್ಚಿಯಿಸಿದ್ದೇನೆ.
সমার্থক : ದೃಢಸಂಕಲ್ಪ ಮಾಡು, ನಿರ್ಧಾರಿಸು, ನಿಶ್ಚಯಿಸು
অন্যান্য ভাষায় অনুবাদ :
অর্থ : ಯಾವುದೋ ಒಂದನ್ನು ಮಾಡಲು ಸ್ವಯಂ ಪೂರ್ಣವಾಗಿ ತಯಾರಿ ನಡೆಸುವ ಪ್ರಕ್ರಿಯೆ
উদাহরণ :
ನಾನು ಭ್ರಷ್ಟಾಚಾರವನ್ನು ಅಳಿಸಿಹಾಕಬೇಕೆಂದು ನಿಶ್ಚಿಯಿಸಿದೆ.
সমার্থক : ತೀರ್ಮಾನ ಮಾಡು, ನಿರ್ಧರಿಸು, ನಿಶ್ಚಯಿಸು
অন্যান্য ভাষায় অনুবাদ :
कुछ करने के लिए स्वयं को पूरी तरह से तैयार करना।
मैंने भष्ट्राचार मिटाने के लिए कमर कसा है।অর্থ : ನಿರ್ಧರಿಸುವ ಪ್ರಕ್ರಿಯೆ
উদাহরণ :
ಭೇಟಿ ಮಾಡುವ ಸಮಯವನ್ನು ನಿರ್ಧಾರ ಮಾಡುವುದು.
সমার্থক : ನಿರ್ಣಯ ಮಾಡು, ನಿರ್ಣಯಿಸು, ನಿರ್ಧರಿಸು, ನಿಶ್ಚಯ ಮಾಡು, ನಿಶ್ಚಯಿಸು
অন্যান্য ভাষায় অনুবাদ :
* निर्धारित करना।
मिलने का समय निर्धारित करें।