অর্থ : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ
উদাহরণ :
ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.
সমার্থক : ಅಮಾಯಕ, ಅರಿಯದ, ತಿಳಿಯದ, ಮುಗ್ಧ
অন্যান্য ভাষায় অনুবাদ :
Free from evil or guilt.
An innocent child.অর্থ : ಅಪರಾಧ ಮಾಡದವ ಅಥವಾ ಅಪರಾದಿಯಲ್ಲದಿರುವವ
উদাহরণ :
ಕಾಶ್ಮೀರದಲ್ಲಿ ನಿರ್ದೋಷಿ ವ್ಯಕ್ತಿಗಳು ವಿನಾಕಾರಣ ಭಯೋತ್ಪಾದಕರ ಗುಂಡಿಗೆ ಬಲಿಯಾಗುತ್ತಾರೆ.
সমার্থক : ನಿರಪರಾಧಿ, ನಿರಪರಾಧಿಯಾದ, ನಿರಪರಾಧಿಯಾದಂತ, ನಿರಪರಾಧಿಯಾದಂತಹ, ನಿರ್ದೋಷಿಯಾದ, ನಿರ್ದೋಷಿಯಾದಂತ, ನಿರ್ದೋಷಿಯಾದಂತಹ
অন্যান্য ভাষায় অনুবাদ :
Free from evil or guilt.
An innocent child.