অর্থ : ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವ ಕ್ರಿಯೆ
উদাহরণ :
ರಾಮ ಅಯೋಧ್ಯೆಯನ್ನು ಬಿಟ್ಟು ಹೋದ ಸಮಾಚಾರ ಕೇಳಿ ಅಲ್ಲಿದ್ದ ವಾಸಿಗಳಿಗೆ ದೊಡ್ಡ ಆಘಾತವಾಯಿತು
সমার্থক : ಪ್ರಯಾಣ, ಬಿಟ್ಟು ಹೋದ, ವಿಧಾಯ, ಹೊರಟ
অন্যান্য ভাষায় অনুবাদ :
অর্থ : ಅಧಿಕಾರ ಪತ್ರದ ಅನುಸಾರ ಯಾವುದೇ ವ್ಯಕ್ತಿ ಅಥವಾ ವಸ್ತುವನ್ನು ತೆಗೆದು ಹೊರಗೆ ಹೋಗಬಹುದು
উদাহরণ :
ಸಾಮಾನನ್ನು ವಿದೇಶಕ್ಕೆ ಕಳುಹಿಸುವುದಕ್ಕಾಗಿ ನಾನು ಕಳುಹಿಸುವ ಪತ್ರವನ್ನು ತೆಗೆದುಕೊಂಡಿದ್ದೇನೆ.
সমার্থক : ಕಳುಹಿಸುವ, ರಫ್ತು, ಹೊರಡುವಿಕೆ
অন্যান্য ভাষায় অনুবাদ :
वह अधिकार-पत्र जिसके अनुसार कोई व्यक्ति या वस्तु कहीं से निकलकर बाहर जा सके।
सामान विदेश भिजवाने के लिए मैंने निकासी प्राप्त कर ली है।