অর্থ : ಯಾವುದರಲ್ಲೂ ಆಸೆಯನ್ನು ತೋರದೆ ನಿರಾಸೆಯನ್ನು ಹೊಂದಿದ ಮನಸ್ಥಿತಿ ಅಥವಾ ನಿರುತ್ಸಾಹಿ ಭಾವ
উদাহরণ :
ಒಬ್ಬ ನಿರಾಶಾವಾದಿ ಆತ್ಮಹತ್ಯೆ ಮಾಡಿಕೊಂಡ. ಸದಾ ಸೋಲಿನಿಂದಾಗಿ ಅವನು ನಿರಾಶಾವಾದಿ ಆದನು.
অন্যান্য ভাষায় অনুবাদ :
A person who expects the worst.
pessimistঅর্থ : ಮನದಲ್ಲಿ ನಿರಾಸೆಯ ಭಾವ ಇರುವಿಕೆ ಯಾವುದರಲ್ಲೂ ಸಫಲರಾಗುವುದಿಲ್ಲ ಎನ್ನುವ ಭಾವದ ಸ್ಥಿತಿ
উদাহরণ :
ನಿರಾಶಾವಾದಿ ಭಾವನೆಯು ನಮ್ಮ ಉನ್ನತಿಯನ್ನು ಕುಗ್ಗಿಸುತ್ತದೆ.
সমার্থক : ನಿರಾಶಾವಾದಿಯಾದ, ನಿರಾಶಾವಾದಿಯಾದಂತ, ನಿರಾಶಾವಾದಿಯಾದಂತಹ
অন্যান্য ভাষায় অনুবাদ :
जिसके मन में निराशा की धारणा जमी हो या जो आशा या सफलता पर विश्वास न करता हो।
निराशावादी भाव हमारी उन्नति में बाधक होते हैं।