পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿರಾಶನಾದಂತಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಿರಾಶನಾದಂತಹ   ಗುಣವಾಚಕ

অর্থ : ಸ್ವಲ್ಪವೂ ಆಸೆ ಉಳಿಯದಿರುವ ಅಥವಾ ಅತ್ಯಂತ ನಿರಾಶದಾಯಕವಾದ

উদাহরণ : ಮತ್ತೆ ಮತ್ತೆ ಪರೀಕ್ಷೆಯಲ್ಲಿ ವಿಫಲವಾಗುತ್ತಿರುವುದರಿಂದ ರಮೇಶನು ಹತಾಶ ಸ್ಥಿತಿ ತಲುಪಿದ್ದಾನೆ.

সমার্থক : ಆಸೆಗೆಟ್ಟ, ಆಸೆಗೆಟ್ಟಂತ, ಆಸೆಗೆಟ್ಟಂತಹ, ನಿರಾಶ, ನಿರಾಶನಾದ, ನಿರಾಶನಾದಂತ, ಹತಾಶ, ಹತಾಶನಾದ, ಹತಾಶನಾದಂತ, ಹತಾಶನಾದಂತಹ


অন্যান্য ভাষায় অনুবাদ :

जिसकी आशा हत या नष्ट हो गयी हो।

विद्यालय में दाख़िला न मिलने के कारण हताश श्याम रोने लगा।
अलब्धाभीप्सित, आशाहीन, खिन्न, नाउम्मीद, निराश, भग्नाश, मायूस, हताश

Arising from or marked by despair or loss of hope.

A despairing view of the world situation.
The last despairing plea of the condemned criminal.
A desperate cry for help.
Helpless and desperate--as if at the end of his tether.
Her desperate screams.
despairing, desperate

অর্থ : ಆಸೆಯನ್ನು ಬಿಟ್ಟ ಅಥವಾ ಆಸೆಯನ್ನು ಇಟ್ಟುಕೊಂಡು ಮತ್ತೆ ಮತ್ತೆ ವಿಪಲರಾದಗ ಉಂಟಾಗುವ ಹತಾಶ ಸ್ಥಿತಿ

উদাহরণ : ಮಹೇಶನು ಅತಿ ಬೇಗನೆ ಎದೆಗುಂದಿದ ಸ್ಥಿತಿಗೆ ಬರುತ್ತಾನೆ.

সমার্থক : ಎದೆಗುಂದಿದ, ಎದೆಗುಂದಿದಂತ, ಎದೆಗುಂದಿದಂತಹ, ನಿರಾಶನಾದ, ನಿರಾಶನಾದಂತ, ಹತಾಶಗೊಂಡ, ಹತಾಶಗೊಂಡಂತ, ಹತಾಶಗೊಂಡಂತಹ