অর্থ : ಯಾವುದೇ ವಸ್ತು ಸಂಗತಿಯನ್ನು ಒಪ್ಪಿಕೊಳ್ಳದೆ ನಿರಾಕರಿಸುವುದು
উদাহরণ :
ಸ್ವಾಮೀಜಿಗಳು ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸದೆ ನಿರಾಕರಣೆ ಮಾಡಿದರು.
সমার্থক : ಅಸಮ್ಮತಿ, ಅಸ್ವೀಕೃತಿ, ತಿರಸ್ಕರಿಸುವುದು
অন্যান্য ভাষায় অনুবাদ :
The act of disapproving or condemning.
disapprovalঅর্থ : ಯಾವುದೇ ವಸ್ತು, ಮಾತು ಮುಂತಾದವುಗಳನ್ನು ಒಪ್ಪದೆ ಇರುವ ಕ್ರಿಯೆ
উদাহরণ :
ದಯವಿಟ್ಟು ನೀವು ನನ್ನ ಈ ಅರ್ಜಿಯನ್ನು ನಿರಾಕರಣೆ ಮಾಡಬೇಡಿ.
সমার্থক : ತಳ್ಳಿಹಾಕುವುದು, ತಿರಸ್ಕಾರ, ನಿರಾಕರಿಸುವುದು
অন্যান্য ভাষায় অনুবাদ :
The act of refusing.
refusal