পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿಯಂತ್ರಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಿಯಂತ್ರಿಸು   ಕ್ರಿಯಾಪದ

অর্থ : ಒಂದು ಕಠಿಣವಾದ ಪರಿಸ್ಥಿತಿಯಲ್ಲಿ ಯಾವುದೇ ರೀತಿಯ ಅಧಿಕಾರ ಅಥವಾ ಪ್ರಭಾವ ಕೆಲಸಕ್ಕೆ ಬಾರದು

উদাহরণ : ರಾಜ್ಯದಲ್ಲಿ ಉಗ್ರವಾದಿಗಳ ಕಾರ್ಯಚಟುವಟಿಕೆಯನ್ನು ನಿಯಂತ್ರಿಸಿಲಾಗಿದೆ.

সমার্থক : ನಿಯಂತ್ರಣದಲ್ಲಿ ಇಡು


অন্যান্য ভাষায় অনুবাদ :

ऐसी विवशता की स्थिति में आना कि कुछ भी जोर या वश न चल सके।

राज्य में आंतकवादी गतिविधियाँ नियंत्रित हैं।
क़ाबू में आना, क़ाबू हो जाना, काबू में आना, काबू हो जाना, नियंत्रण में आना, नियंत्रित होना, नियन्त्रण में आना, नियन्त्रित होना

অর্থ : ನಿಯಂತ್ರಣದಲ್ಲಿ ಅಥವಾ ತನ್ನ ಹತ್ತಿರದಲ್ಲಿ ಇಟ್ಟುಕೊಳ್ಳುವ

উদাহরণ : ಭಾರತದ ಚಂಡು ಎಸೆಯುವವನು ಪಾಕಿಸ್ತಾನದ ಆಟಗಾರನನ್ನು ಮೊದಲಿನಿಂದಲ್ಲೇ ನಿಯಂತ್ರಣದಲ್ಲಿಟ್ಟುಕೊಂಡನು.

সমার্থক : ಅಂಕುಶದಲ್ಲಿಡು, ನಿಯಂತ್ರಣಗೊಳಿಸು, ನಿಯಂತ್ರಣದಲ್ಲಿಟು, ಬಂಧನಕ್ಕೊಳಪಡಿಸು, ಬಂಧನದಲ್ಲಿಟು


অন্যান্য ভাষায় অনুবাদ :

नियंत्रण में या अपने बस में रखना।

भारतीय गेंदबाजों ने पाकिस्तानी बल्लेबाजों को मैच की शुरुवात से ही बाँध के रखा।
अंकुश में रखना, नियंत्रण में रखना, बाँध के रखना

অর্থ : ಯಾವುದನ್ನಾದರು ತನ್ನ ವಶದಲ್ಲಿ ಇರುವಂತೆ ಮಾಡುವ ಪ್ರಕ್ರಿಯೆ

উদাহরণ : ದುರ್ಗುಣದಿಂದ ದೂರವಿರಲು ನಾನ್ನನ್ನು ನಾನೇ ನಿಯಂತ್ರಿಸಿಕೊಂಡೆ.

সমার্থক : ಹಿಡಿತದಲ್ಲಿಯಿಡು


অন্যান্য ভাষায় অনুবাদ :

रोककर वश में रखना।

दुर्गुणों से बचने के लिए मैंने स्वयं को बहुत सँभाला।
थामना, सँभालना, संभालना, सम्भालना, सम्हालना