অর্থ : ಕ್ಷಾಣರ್ಧಾದಲ್ಲಿ ನಡೆಯುವ ಕ್ರಿಯೆ
উদাহরণ :
ಒಂದು ನಿಮಿಷದಲ್ಲಿ ಪ್ರಪಂಚವೇ ಅಲ್ಲೋಲ್ಲ-ಕಲ್ಲೋಲ್ಲವಾಗುವುದು.
অন্যান্য ভাষায় অনুবাদ :
অর্থ : ಒಂದು ನಿಮಿಷದಲ್ಲಿ ಚಲಿಸಬಹುದಾದಷ್ಟು ದೂರ
উদাহরণ :
ನಮ್ಮ ಮನೆ ಇಲ್ಲಿಂದ ಹತ್ತು ನಿಮಿಷ ದೂರದಲ್ಲಿದೆ.
সমার্থক : ಮಿನಿಟ್
অন্যান্য ভাষায় অনুবাদ :
অর্থ : ಕಾಲ ಅಥವಾ ಸಮಯದ ತುಂಬಾ ಚಿಕ್ಕ ಪ್ರಮಾಣ
উদাহরণ :
ಒಂದು ಕ್ಷಣದಲ್ಲಿ ಹಣ್ಣು ಸರಿಸಮಾನವಾಗಿ ನಾಲ್ಕು ಭಾಗಗಳಾಗುತ್ತವೆ.
অন্যান্য ভাষায় অনুবাদ :
অর্থ : ಒಂದು ಸಲ ಕಣ್ಣಿನ ರೆಪ್ಪೆಯನ್ನು ಚುಚ್ಚಿಮಿಡಿಕಿಸುವಷ್ಟರಲ್ಲಿ ಆಗುವಂತಹ ಸಮಯ
উদাহরণ :
ಒಂದು ನಿಮಿಷವಾದರೂ ವಿಶ್ರಾಂತಿಯನ್ನು ಪಡೆದು ಮೊಂದೆ ಸಾಗೋಣ.
সমার্থক : ಅತ್ಯಲ್ಪ ಕಾಲ, ಕ್ಷಣ
অন্যান্য ভাষায় অনুবাদ :
A very short time (as the time it takes the eye to blink or the heart to beat).
If I had the chance I'd do it in a flash.