পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿತ್ಯ ಕರ್ಮ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಿತ್ಯ ಕರ್ಮ   ನಾಮಪದ

অর্থ : ಮಲ-ಮೂರ್ತ ವಿಸರ್ಜನೆಯಂತಹ ಶರೀರದ ಪ್ರಾಕೃತಿಕ ಕೆಲಸ

উদাহরণ : ಅವನು ನಿತ್ಯಕರ್ಮದ ನಂತರ ಓದುವುದಕ್ಕೆ ಹೋಗುತ್ತಾನೆ.

সমার্থক : ದೈನಿಕ ಕರ್ಮ, ದೈನಿಕ ಕ್ರಿಯೆ, ದೈನಿಕ-ಕರ್ಮ, ದೈನಿಕ-ಕ್ರಿಯೆ, ದೈನಿಕಕರ್ಮ, ದೈನಿಕಕ್ರಿಯೆ, ನಿತ್ಯ ಕ್ರಿಯೆ, ನಿತ್ಯ-ಕರ್ಮ, ನಿತ್ಯ-ಕ್ರಿಯೆ, ನಿತ್ಯಕರ್ಮ, ನಿತ್ಯಕ್ರಿಯೆ


অন্যান্য ভাষায় অনুবাদ :

शरीर के प्राकृतिक काम जैसे मल-मूत्र विसर्जन आदि।

वह नित्यकर्म के बाद पढ़ने जाता है।
दैनिक कर्म, नित्य क्रिया, नित्यकर्म, नित्यक्रिया

Something that people do or cause to happen.

act, deed, human action, human activity

অর্থ : ಪ್ರತಿದಿನ ಅವಶ್ಯಕತೆಯ ರೂಪದಲ್ಲಿ ಮಾಡುವಂತಹದ ಕಾರ್ಯ

উদাহরণ : ನಿತ್ಯಕರ್ಮಗಳ ಹೊರತು ಅವರು ಬಡ ಮಕ್ಕಳನ್ನು ಓದಿಸುವಂತಹ ಕೆಲವನ್ನೂ ಮಾಡುತ್ತಾರೆ.

সমার্থক : ಅನುದಿನದ ಕರ್ಮ, ಅನುದಿನದ-ಕರ್ಮ, ನಿತ್ಯಕರ್ಮ, ಪ್ರತಿದಿನದ ಕರ್ಮ, ಪ್ರತಿದಿನದ-ಕರ್ಮ


অন্যান্য ভাষায় অনুবাদ :

प्रतिदिन आवश्यक रूप से किए जानेवाले कार्य।

नित्यकर्म के अतिरिक्त वह ग़रीब बच्चों को पढ़ाने का काम भी करती है।
दैनिक कर्म, नित्यकर्म, नित्यचर्या

অর্থ : ಕಕ್ಕಸು ಅಥವಾ ಮಲವಿಸರ್ಜನೆ ಮಾಡುವ ಕ್ರಿಯೆ

উদাহরণ : ಹಳ್ಳಿಯಲ್ಲಿ ಹೆಚ್ಚು ಜನ ಮಲವಿಸರ್ಜನೆ ಮಾಡುಲು ತೆರೆದ ಸ್ಥಳಕ್ಕೆ ಹೋಗುವರು

সমার্থক : ಕಕ್ಕಸಿಗೆ ಹೋಗುವುದು, ಕಕ್ಕಸು, ಮಲ, ಮಲ ವಿಸರ್ಜನೆ


অন্যান্য ভাষায় অনুবাদ :

पख़ाना या टट्टी करने की क्रिया।

गाँवों में अधिकतर लोग शौच के लिए खुले स्थानों में जाते हैं।
दिशा, दिसा, मल त्याग, मलोत्सर्ग, शौच, शौच कर्म, शौचकर्म

A euphemism for defecation.

He had a bowel movement.
bm, bowel movement, movement