পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಿಕಟ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಿಕಟ   ನಾಮಪದ

অর্থ : ಒಬ್ಬರಿಗೊಬ್ಬರು ತುಂಬಾ ಹತ್ತಿರವಿರುವ ಅವಸ್ಥೆ

উদাহরণ : ಅವರಿಬ್ಬರೂ ತುಂಬಾ ನಿಕಟ ಸ್ನೇಹಿತರು.

সমার্থক : ಸಾಮೀಪ್ಯ


অন্যান্য ভাষায় অনুবাদ :

A feeling of being intimate and belonging together.

Their closeness grew as the night wore on.
closeness, intimacy

ನಿಕಟ   ಗುಣವಾಚಕ

অর্থ : ಒಂದು ಸ್ಥಳ ಅಥವಾ ಪ್ರದೇಶಕ್ಕೆ ಕಡಿಮೆ ದೂರದಲ್ಲಿರುವುದನ್ನು ಸೂಚಿಸುವುದು

উদাহরণ : ನಮ್ಮ ಹಳ್ಳಿಗೆ ಸಮೀಪದ ನಗರ ಮೈಸೂರು.

সমার্থক : ನಿಕಟವಾದ, ನಿಕಟವಾದಂತ, ನಿಕಟವಾದಂತಹ, ಸನ್ನೀಹಿತ, ಸಮೀಪದ, ಸಮೀಪವಾದ, ಸಮೀಪವಾದಂತ, ಸಮೀಪವಾದಂತಹ, ಹತ್ತಿರದ, ಹತ್ತಿರವಾದ, ಹತ್ತಿರವಾದಂತ, ಹತ್ತಿರವಾದಂತಹ


অন্যান্য ভাষায় অনুবাদ :

दूरी, समय आदि के हिसाब से जो निकट हो या निकट का।

हमारे गाँव से निकटस्थ शहर कुशीनगर है।
श्यामजी हमारे करीबी मेहमान हैं।
अपदांतर, अपदान्तर, आसन्न, करीबी, नजदीकी, नज़दीकी, निकट का, निकटवर्ती, निकटस्थ, नैकटिक, पास का, मुत्तसिल, सन्निकट, सन्निहित, समीप का, समीपवर्ती, समीपस्थ, समीपी

Not far distant in time or space or degree or circumstances.

Near neighbors.
In the near future.
They are near equals.
His nearest approach to success.
A very near thing.
A near hit by the bomb.
She was near tears.
She was close to tears.
Had a close call.
close, near, nigh

ನಿಕಟ   ಕ್ರಿಯಾವಿಶೇಷಣ

অর্থ : ಯಾವುದೇ ಭೌತಿಕ ವಸ್ತು ಮತ್ತು ಪರಿಕಲ್ಪನಾತ್ಮಕ ವಸ್ತುಗಳ ನಡುವಿನ ಅಂತರ ಕಮ್ಮಿಯಿರುವುದನ್ನು ಸೂಚಿಸುವ ರೀತಿ

উদাহরণ : ನಮ್ಮ ಮನೆಯ ಹತ್ತಿರ ಒಂದು ಬೇವಿನ ಮರವಿದೆ.

সমার্থক : ನಿಕಟದಲ್ಲಿ, ನಿಕಟವಾಗಿ, ಬಳಿ, ಬಳಿಗೆ, ಬಳಿಯಲ್ಲಿ, ಸನಿಹ, ಸನಿಹಕ್ಕೆ, ಸನಿಹದಲ್ಲಿ, ಸಮೀಪ, ಸಮೀಪದಲ್ಲಿ, ಸಾನಿಧ್ಯ, ಸಾನಿಧ್ಯದಲ್ಲಿ, ಸಾಮೀಪ್ಯ, ಸಾಮೀಪ್ಯದಲ್ಲಿ, ಹತ್ತಿರ, ಹತ್ತಿರಕ್ಕೆ, ಹತ್ತಿರದಲ್ಲಿ


অন্যান্য ভাষায় অনুবাদ :

समय, स्थान आदि के विचार से थोड़े ही अन्तर पर या कम दूरी पर।

उसका कार्यालय पास ही है।
अर्वाक, अविदूर, करीब, क़रीब, क़रीब में, ढिंग, नजदीक, नज़दीक, नजीक, निकट, निकट में, पास, पास में, मुत्तसिल, सन्निकट, समीप

Not far away in relative terms.

She works nearby.
The planets orbiting nearby are Venus and Mars.
nearby