পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಾಸ್ತಿಕತೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಾಸ್ತಿಕತೆ   ನಾಮಪದ

অর্থ : ವೇದ ಈಶ್ವರ ಮತ್ತು ಪರಲೋಕ ಮುಂತಾದವುಗಳಲ್ಲಿ ನಂಬಿಕೆ ಇಲ್ಲದಿರುವ ಮನಸ್ಥಿತಿ

উদাহরণ : ನಾಸ್ತಿಕತೆ ಒಂದೇ ಮನುಷ್ಯನ ಎಲ್ಲ ಪಾಪಕ್ಕು ಕಾರಣವಲ್ಲ.

সমার্থক : ನಾಸ್ತಿಕತ್ವ, ನಾಸ್ತಿಕವಾದ, ಹೇತುವಾದ


অন্যান্য ভাষায় অনুবাদ :

वेद, ईश्वर और परलोक आदि में अविश्वास।

नास्तिकता के कारण मनुष्य पाप में लिप्त हो जाता है।
नास्तिकता, नास्तिकत्व, नास्तिकपन, नास्तिक्य, हेतुवाद

A lack of belief in the existence of God or gods.

atheism

অর্থ : ಒಂದು ಸಿದ್ಧಾಂತದ ಪ್ರಕಾರ ಮನುಷ್ಯನಿಗೆ ಈಶ್ವರ, ಮತ, ಮಾತಾಂತರ, ಪರಲೋಕ ಮುಂತಾದ ವಿಷಯಗಳಲ್ಲಿ ನಂಬಿಕೆ ಇಲ್ಲದಿರುವುದು

উদাহরণ : ನಾಸ್ತಿಕತೆಯಲ್ಲಿ ನಂಬಿಕೆಯುಳ್ಳವರು ದೇವರು ದಿಂಡಿರು ಎಂದು ಆಲೋಚಿಸುವುದನ್ನು ಭ್ರಮೆ ಎಂದು ಭಾವಿಸುತ್ತಾರೆ.

সমার্থক : ನಾಸ್ತಿಕ್ಯ, ನಿರೀಶ್ವರವಾದ


অন্যান্য ভাষায় অনুবাদ :

वह अवस्था या सिद्धांत जिसमें मनुष्य ईश्वर,मत-मतान्तर,लोक-परलोक आदि का अस्तित्व नहीं मानता।

नास्तिकतावाद में ईश्वर और अलौकिक धारणाओं का कोई स्थान नहीं है।
अनीश्वरवाद, नास्तिकतावाद, निरीश्वरवाद

অর্থ : ಧರ್ಮವನ್ನು ವಿರೋಧಿಸುವ ಗುಣ ಅಥವಾ ಧರ್ಮಾನುಸಾರ ನಡೆಯದ ವ್ಯಕ್ತಿತ್ವ

উদাহরণ : ವೈಚಾರಿಕ ಚಿಂತನೆಯಲ್ಲಿ ಅಧಾರ್ಮಿಕತೆಯ ಬಗೆಗೆ ಹೆಚ್ಚು ಒಲವಿರುತ್ತದೆ.

সমার্থক : ಅಧಾರ್ಮಿಕತೆ


অন্যান্য ভাষায় অনুবাদ :

अधार्मिक होने की अवस्था या भाव।

आजकल लोगों में अधार्मिकता फैल रही है,जिसके कारण व्यक्ति का नैतिक पतन होता जा रहा है।
अधार्मिकता, धर्महीनता

The quality of not being devout.

irreligion, irreligiousness