পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಾಶವಾಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಾಶವಾಗು   ನಾಮಪದ

অর্থ : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

উদাহরণ : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

সমার্থক : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ಪರಾಭವ, ಬಾಧೆ, ವಿನಾಶ, ಸಂಹಾರ, ಸರ್ವನಾಶ, ಹಾನಿ, ಹಾಳಾಗು, ಹಾಳು


অন্যান্য ভাষায় অনুবাদ :

An event (or the result of an event) that completely destroys something.

demolition, destruction, wipeout

ನಾಶವಾಗು   ಕ್ರಿಯಾಪದ

অর্থ : ಕೆಟ್ಟ ಅಭ್ಯಾಸವನ್ನು ಹೇಳಿಕೊಡುವ ಕ್ರಿಯೆ

উদাহরণ : ಸಂದರ್ಭಕ್ಕೆ ಸಿಕ್ಕಿ ಹಲವಾರು ಜನರು ಹಾಳಾಗುತ್ತಾರೆ.

সমার্থক : ನಾಶಹೊಂದು, ಹಾಳಾಗು


অন্যান্য ভাষায় অনুবাদ :

बुरी आदत लगाना।

संगति अकसर बहुतों को बिगाड़ती है।
खराब करना, ख़राब करना, बिगाड़ना

অর্থ : ಹೆಚ್ಚು ಬಿಸಿಲು, ತಾಪಮಾನ ಇತ್ಯಾದಿ ಹೆಚ್ಚಿದ ಕಾರಣ ಸಸ್ಯಗಳು ಬತ್ತು ಹೋಗುವ ಪ್ರಕ್ರಿಯೆ

উদাহরণ : ನೀರಿನ ಅಭಾವದಿಂದ ಇಡೀ ಬೆಳೆ ನಾಶವಾಗಿ ಹೋಯಿತು.

সমার্থক : ಬತ್ತಿ ಹೋಗು, ಬತ್ತು


অন্যান্য ভাষায় অনুবাদ :

अधिक धूप, खाद आदि के कारण पौधों का मर जाना।

पानी के अभाव में पूरी फ़सल जल गई।
जलना

Become scorched or singed under intense heat or dry conditions.

The exposed tree scorched in the hot sun.
scorch

অর্থ : ಒಡೆದು ಪುಡಿ ಪುಡಿಯಾಗಿ ನಾಷವಾಗುವ ಕ್ರಿಯೆ

উদাহরণ : ತುಂಬಾ ಚೆನ್ನಾಗಿರುವ ಅರಮನೆಯು ಕೆಲವು ಅಚಾತುರ್ಯದಿಂದಾಗಿ ನಾಶವಾಗಿ ಹೋಯಿತು.

সমার্থক : ಛಿದ್ರಛಿದ್ರವಾಗು, ನಷ್ಟವಾಗು, ಹಾಳಾಗು


অন্যান্য ভাষায় অনুবাদ :

टूट-फूटकर नष्ट होना।

कभी सबसे अच्छी मानी जाने वाली यह हवेली समय के साथ उजड़ गई।
उखड़ना-पुखड़ना, उजड़ना, उजरना, उदसना, ध्वस्त होना

অর্থ : ಸಂಪೂರ್ಣ ನಾಶವಾಗುವುದು

উদাহরণ : ಅನೇಕ ಪ್ರಕಾರದ ಜಂತುಗಳು ಕಾಲ-ಕ್ರಮೇಣ ಕಣ್ಮರೆಯಾಗುತ್ತಿದೆ.

সমার্থক : ಅಗೋಚರವಾಗು, ಅದೃಶ್ಯವಾಗು, ಇಲ್ಲವಾಗು, ಕಣ್ಮರೆಯಾಗು


অন্যান্য ভাষায় অনুবাদ :

अस्तित्व में न रह जाना।

धीरे-धीरे जीवों की कई प्रजातियाँ विलुप्त हो रही हैं।
अदृश्य होना, काफ़ूर हो जाना, काफ़ूर होना, काफूर हो जाना, काफूर होना, ग़ायब होना, मिटना, लुप्त होना, विलुप्त होना

Become extinct.

Dinosaurs died out.
die off, die out

অর্থ : ವೈಭವ, ಮರ್ಯಾದೆ ಮುಂತಾದವುಗಳಿಂದ ಕೂಡಿದ ವ್ಯಕ್ತಿ, ದೇಶ, ಸಂಸ್ಥೆ ಇತ್ಯಾದಿ ಕೆಳಮಟ್ಟಕ್ಕಿಳಿಯುವುದು

উদাহরণ : ಎರಡನೆ ಮಹಾಯುದ್ಧದಲ್ಲಿ ಜರ್ಮನಿ ಹಾಗು ಜಪಾನ್ ಪತನಗೊಂಡವು.

সমার্থক : ಪತನವಾಗು


অন্যান্য ভাষায় অনুবাদ :

उन्नत अवस्था, वैभव, ऊँचे पद, मर्यादा आदि से गिरकर नीचे आना।

द्वितीय विश्व युद्ध में जर्मनी और जापान का पतन हो गया।
पतन होना

Grow worse.

Conditions in the slum worsened.
decline, worsen

অর্থ : ಛಿನ್ನವಿಚ್ಛಿನ್ನವಾಗು ಅಥವಾ ಹರಿದು ಹಂಚಿ ಹೋಗು

উদাহরণ : ಬಿರುಗಾಳಿಗೆ ಸಿಕ್ಕಿ ರಾಮನ ಗುಡಿಸಲು ಹಾಳಾಯಿತು.

সমার্থক : ಚಿಂದಿಚಿಂದಿಯಾಗು, ನಷ್ಟವಾಗು, ಹರಿದು ಹಂಚಿ ಹೋಗು, ಹಾಳಾಗು


অন্যান্য ভাষায় অনুবাদ :

तितर-बितर हो जाना।

तेज़ आँधी में राम की झोपड़ी उजड़ गई।
उजड़ना, उजरना