অর্থ : ಯಾರಿಗೆ ಸಂಕೋಚವಿದೆಯೋ ಅಥವಾ ಹಿಂಜರಿಕೆಯಿದೆಯೋ
উদাহরণ :
ಅವನು ಸಂಕೋಚಿತವಾದ ಧ್ವನಿಯಿಂದ ಊಟವನ್ನು ಕೇಳಿದನು.
সমার্থক : ಅಂಜಿಕೆಯ, ಅಂಜಿಕೆಯಾದ, ಅಂಜಿಕೆಯಾದಂತ, ಅಂಜಿಕೆಯಾದಂತಹ, ಅಂಜಿಕೊಳ್ಳುವ, ನಾಚಿಕೆಯಾದಂತ, ನಾಚಿಕೆಯಾದಂತಹ, ನಾಚಿಕೊಳ್ಳು, ನಾಚಿಕೊಳ್ಳುವ, ನಾಚಿಕೊಳ್ಳುವಂತ, ನಾಚಿಕೊಳ್ಳುವಂತಹ, ಲಜ್ಜೆಪಡುವ, ಲಜ್ಜೆಪಡುವಂತ, ಲಜ್ಜೆಪಡುವಂತಹ, ಲಜ್ಜೆಯ, ಲಜ್ಜೆಯಾದ, ಲಜ್ಜೆಯಿಂದ, ಸಂಕೋಚಪಡು, ಸಂಕೋಚಪಡುವ, ಸಂಕೋಚಪಡುವಂತ, ಸಂಕೋಚಪಡುವಂತಹ, ಸಂಕೋಚಿತವಾದ, ಸಂಕೋಚಿತವಾದಂತ, ಸಂಕೋಚಿತವಾದಂತಹ
অন্যান্য ভাষায় অনুবাদ :