অর্থ : ಯಾವುದೇ ಸಂಗತಿ ಅಥವಾ ವಸ್ತುವನ್ನು ಮತ್ತೆ ಹೊಸದನ್ನಾಗಿಸುವಿಕೆ ಅಥವಾ ಹಳೆಯದನ್ನು ಮತ್ತೆ ಹೊಸ ಬದಲಾವಣೆಗೆ ತಕ್ಕಂತೆ ಬದಲಾಯಿಸಿ ಮರುಜೀವ ತುಂಬುವಿಕೆ
উদাহরণ :
ನಮ್ಮ ಹಳೆಯ ಮನೆಯನ್ನು ನವೀಕರಣ ಮಾಡಲಾಯಿತು.
সমার্থক : ನವೀಭವನ, ಹೊಸದಾಗಿಸುವಿಕೆ
অন্যান্য ভাষায় অনুবাদ :
The act of renewing.
renewalঅর্থ : ಮತ್ತೆ ಹೊಸದಾಗಿ ರೂಪಿಸುವ ಕ್ರಿಯೆ
উদাহরণ :
ನನ್ನ ಮನೆಯನ್ನು ನವೀಕರಣ ಮಾಡಿಸುತ್ತಿದ್ದೇವೆ
অন্যান্য ভাষায় অনুবাদ :
The act of improving by renewing and restoring.
They are pursuing a general program of renovation to the entire property.