পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಲಿಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಲಿಕೆ   ನಾಮಪದ

অর্থ : ಚಿಕ್ಕ ಗಿಡಗಳ ಕಾಂಡ ಮತ್ತು ಖಾಖೆಭಾಗತುಂಡು

উদাহরণ : ಮಕ್ಕಳು ಗಿಡದ ಕಾಂಡವನ್ನು ಮುರಿದು ಹಾಕಿದರು.

সমার্থক : ಕಾಂಡ, ಕೊಳವಿ, ತುಂಬು, ದಂಟು, ದೇಟು, ಧಡ, ಬಡ್ಡೆ, ಮರದ ಮಧ್ಯಭಾಗ


অন্যান্য ভাষায় অনুবাদ :

छोटे पौधे की पेड़ी और शाखा।

बच्चे ने पौधे का डंठल तोड़ दिया।
डँठा, डँठी, डंठल, डंठा, डंठी, डंडी, डाँड़ी, नाल, वृंत, वृन्त

A slender or elongated structure that supports a plant or fungus or a plant part or plant organ.

stalk, stem

অর্থ : ನಲಿಕೆಯಾಕಾರದ ಒಂದು ವಸ್ತು

উদাহরণ : ಪ್ರಾಣಿಗಳು ಹುಷಾರು ತಪ್ಪಿದಾಗ ಬಿದಿರಿನ ಕೊಳವೆಯಿಂದ ಔಷಧಿಯನ್ನು ಕುಡಿಸಲಾಗುತ್ತದೆ.

সমার্থক : ಕೊಳವೆ, ಗೊಟ್ಟ, ಗೌಸಣಗೆ, ನಲಿಗೆ, ಬತ್ತಳಿಕೆ


অন্যান্য ভাষায় অনুবাদ :

नल के आकार की कोई वस्तु।

जानवरों के बीमार होने पर उन्हें बाँस की नलिका से दवा पिलाई जाती है।
चोंगा, चोंगी, नलिका, नली, पोंगा, पोंगी

A long tube made of metal or plastic that is used to carry water or oil or gas etc..

pipage, pipe, piping

অর্থ : ಪಟ್ಟಣಗಳಲ್ಲಿ ಮನೆ-ಮನೆಗೆ ಸ್ನಾನಮಾಡಲು-ಬಟ್ಟೆ ಒಗೆಯಲು, ಕುಡಿಯಲು ಮೊದಲಾದವುಗಳಿಗೆ ಲೋಹದ ನಲ್ಲಿಗಳಲ್ಲಿ ನೀರು ಬರುತ್ತದೆ

উদাহরণ : ಇದುವರೆಗೂ ಕೂಡ ನಲ್ಲಿಯಲ್ಲಿ ನೀರು ಬರಲಿಲ್ಲ.

সমার্থক : ಕೊಳಾಯಿ, ಕೊಳಿವೆ, ನಲ್ಲಿ, ನಳ, ನಳಿಗೆ, ರಾಜಾನಲ


অন্যান্য ভাষায় অনুবাদ :

धातु की वह नली जिससे शहरों में घर-घर नहाने-धोने, पीने आदि का पानी पहुँचता है।

अभी तक नल में पानी नहीं आया है।
जलवाहिनी, नल

A long tube made of metal or plastic that is used to carry water or oil or gas etc..

pipage, pipe, piping