অর্থ : ಕುಣಿಯುವ ಅಥವಾ ನರ್ತನೆ ಮಾಡುವ ವ್ಯಕ್ತಿ
উদাহরণ :
ಬೀರ್ಜು ಮಹಾರಾಜ ಹೆಸರುವಾಸಿಯಾದ ನೃತ್ಯಗಾರ.
সমার্থক : ಕುಣಿಯುವವ ನಾಟ್ಯ ಮಾಡುವವ, ನರ್ತಿಸುವವ, ನೃತ್ಯಗಾರ
অন্যান্য ভাষায় অনুবাদ :
অর্থ : ನಾಟ್ಯ ಕಲೆಯಲ್ಲಿ ಒಳ್ಳೆಯ ಜ್ಞಾನವುಳ್ಳವನು
উদাহরণ :
ನಾಟ್ಯಕ್ಕೆ ಸಂಬಂಧಿಸಿದ ನಿಮ್ಮ ಎಲ್ಲಾ ಪ್ರಶ್ನೆಯ ಉತ್ತರಗಳನ್ನು ಒಬ್ಬ ಒಳ್ಳೆಯ ನರ್ತಕನೇ ನೀಡಬೇಕು.
সমার্থক : ಕುಣಿಯುವವ ನಾಟ್ಯ ಮಾಡುವವ, ನೃತ್ಯಗಾರ
অন্যান্য ভাষায় অনুবাদ :
অর্থ : ಒಂದು ಜಾತಿ ಪ್ರಾಯಶಃ ಹಾಡು-ಹೇಳಿಕೊಂಡು, ಆಟ-ತಮಾಷೆಯನ್ನು ಮಾಡಿ ಅಥವಾ ಕುಸ್ತಿ-ಲಾಗ ಹೊಡೆಯುವುದನ್ನು ತೋರಿಸಿ ಜೀವನ ನಿರ್ವಹಣೆ ಮಾಡುತ್ತಾರೆ
উদাহরণ :
ನರ್ತಕ ಜಾತಿಯು ತಮ್ಮ ಉದ್ಯೋಗದಿಂದ ದೂರ ಹೋಗುತ್ತಿದ್ದಾರೆ.
সমার্থক : ನರ್ತಕ ಜಾತಿ
অন্যান্য ভাষায় অনুবাদ :
(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).
jati