সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಹೊಟ್ಟೆ ಮತ್ತು ಬೆನ್ನಹಿಂದಿನ ಕೆಳ ಭಾಗ ಮತ್ತು ಕಿಬ್ಬೊಟ್ಟೆ ಮತ್ತು ಅಂಡಿನ ಮೇಲಿನ ಭಾಗ
উদাহরণ : ಅವಳ ಸೊಂಟ ತುಂಬಾ ಸಣ್ಣಕಿದೆ
সমার্থক : ಉಡಿ, ಕಟಿ, ಟೊಂಕ, ರೊಂಡಿ, ಸೊಂಟ
অন্যান্য ভাষায় অনুবাদ :हिन्दी English
शरीर में पेट और पीठ के नीचे और पेड़ू तथा नितम्ब के ऊपर का भाग।
The narrowing of the body between the ribs and hips.
অর্থ : ಯಾವುದಾದರೂ ಉದ್ದವಾದ ವಸ್ತುವಿನ ಮಧ್ಯದ ಭಾಗ
উদাহরণ : ರೈತನು ನೇಗಿಲಿನ ನಡುವಿನಲ್ಲಿ ದಾರವನ್ನು ಕಟ್ಟಿದನು
किसी लंबी वस्तु के मध्य का भाग।
An intermediate part or section.
অর্থ : ಕೈ ಮಧ್ಯದಲ್ಲಿ ಇರುವ ಬೆರಳು
উদাহরণ : ನಡುಬೆರಳು ಎಲ್ಲಾ ಬೆರಳಿಗಿಂತ ದೊಡ್ಡ ಬೆರಳು
সমার্থক : ಮಧ್ಯ, ಮಧ್ಯಯದ
हाथ के बीच की उँगली।
The second finger. Between the index finger and the ring finger.
অর্থ : ಮಧ್ಯದ ಭಾಗ ಅಥವಾ ಸ್ಥಾನ
উদাহরণ : ಮನೆಯ ಮಧ್ಯದಲ್ಲಿ ಅಂಗಳವಿದೆ.
সমার্থক : ಅಂತರ, ಕೇಂದ್ರ, ನಡುವಣ ಭಾಗ, ಮಧ್ಯ, ಹೃದಯ ಸ್ಥಳ, ಹೃದಯಭಾಗ
बीच का भाग या स्थान।
An area that is approximately central within some larger region.
অর্থ : ಎರಡು ಘಟನೆಗಳ ನಡುವಿನ ಸಮಯ
উদাহরণ : ತುಂಬಾ ದಿನಗಳಿಂದ ನೀವು ಕಾರ್ಯಾಲಯಕ್ಕೆ ಬರಲಿಲ್ಲ, ಈ ಮಧ್ಯದಲ್ಲಿ ನೀವು ಎಲ್ಲಿ ಇದ್ದರಿ?
সমার্থক : ಅಂತರ, ನಡುವಣ, ಮಧ್ಯದ, ಮಧ್ಯೆ
অন্যান্য ভাষায় অনুবাদ :हिन्दी
दो घटनाओं आदि के बीच का समय।
ইনস্টল