পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಡಾವಳಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಡಾವಳಿ   ನಾಮಪದ

অর্থ : ಜೀವನದಲ್ಲಿ ಮಾಡುವಂತಹ ಆಚರಣೆ ಅಥವಾ ಕಾರ್ಯ

উদাহরণ : ಅವನ ಜೀವನದ ಚರಿತ್ರೆಯನ್ನು ಎಲ್ಲಾ ಜನರು ಪ್ರಶಂಸೆ ಮಾಡುತ್ತಾರೆ.

সমার্থক : ಆಚರಣೆ, ಚರಿತೆ, ಚರಿತ್ರೆ, ಚಾರಿತ್ರ್ಯ, ಜೀವನ ಚರಿತೆ, ಜೀವನದ ವರ್ಣನೆ, ನಡತೆ, ರೀತಿನೀತಿ, ಲಕ್ಷಣ, ಸ್ವಭಾವ


অন্যান্য ভাষায় অনুবাদ :

जीवन में किया जाने वाला आचरण या कार्य।

उसके चरित्र की प्रशंसा सभी लोग करते हैं।
आचार, चरित, चरित्र, चाल-चलन, चाल-ढाल, चालचलन, चालढाल, रंग-ढंग, रंगढंग

Manner of acting or controlling yourself.

behavior, behaviour, conduct, doings

অর্থ : ಇರುವ ಕ್ರಿಯೆ ಅಥವಾ ಭಾವನೆ

উদাহরণ : ಹಳ್ಳಿ ಮತ್ತು ಪಟ್ಟಣದಲ್ಲಿ ಬದುಕುವ ವಿಧಾನ ಬೇರೆಯೆ ಆಗಿದೆ

সমার্থক : ಇರುವ ವಿಧಾನ, ಇರುವುದು, ಬದುಕುವ ವಿಧಾನ, ರೀತಿ-ನೀತಿ


অন্যান্য ভাষায় অনুবাদ :

रहने की क्रिया या भाव।

गाँव और शहर के रहन-सहन में बहुत अंतर होता है।
रहन सहन, रहन-सहन

A level of material comfort in terms of goods and services available to someone or some group.

They enjoyed the highest standard of living in the country.
The lower the standard of living the easier it is to introduce an autocratic production system.
living standards, standard of life, standard of living

অর্থ : ಯಾವುದೇ ವ್ಯಕ್ತಿಯು ಸಾಮಾಜಿಕ ಸಂಬಂಧಗಳ ಜತೆ ಇರುವ ನಡೆ ನುಡಿ

উদাহরণ : ಅವನ ನಡವಳಿಕೆ ಚೆನ್ನಾಗಿಲ್ಲ.

সমার্থক : ಆಚಾರ-ವಿಚಾರ, ನಡವಳಿಕೆ, ವರ್ತನೆ


অন্যান্য ভাষায় অনুবাদ :

Manner of acting or controlling yourself.

behavior, behaviour, conduct, doings

অর্থ : ಯಾವುದೋ ಕೆಲಸ ಅಥವಾ ಮಾತಿಗೆ ಸಂಬಂಧಿಸಿದ ಮನುಷ್ಯನ ಮನಸ್ಸಿನ ಭಾವನೆಯು ಅವರನ್ನು ಏನನ್ನಾದರೂ ಮಾಡಲು ಅಥವಾ ಮಾಡದೆ ಇರಲು ಪ್ರವೃತ್ತಗೊಳಿಸುವುದು

উদাহরণ : ಚೀನಾ ದೇಶದ ನಡಾವಳಿ ಅನುಸಾರವಾಗಿ ಭಾರತವು ಅದಕ್ಕೆ ಉತ್ತರ ನೀಡುತು.


অন্যান্য ভাষায় অনুবাদ :

किसी काम या बात के संबंध में मनुष्य का वह मनोगत भाव जो उसे कुछ करने या न करने के लिए प्रवृत्त करता है।

चीन के रुख़ के अनुसार ही भारत ने उसका जवाब दिया।
रवैया, रुख, रुख़

A complex mental state involving beliefs and feelings and values and dispositions to act in certain ways.

He had the attitude that work was fun.
attitude, mental attitude