অর্থ : ಉಲ್ಲಾಸ ಅಥವಾ ಆನಂದಿತರಾದಂತಹ
উদাহরণ :
ಉಲ್ಲಾಸಿಯಾದಂತಹ ಜನರ ಮುಖ ಕಳೆ-ಕಳೆಯಾಗಿದೆ.
সমার্থক : ಆನಂದಿತನಾದ, ಆನಂದಿತನಾದಂತ, ಆನಂದಿತನಾದಂತಹ, ಉಲ್ಲಾಸಿ, ಉಲ್ಲಾಸಿಯಾದ, ಉಲ್ಲಾಸಿಯಾದಂತ, ಉಲ್ಲಾಸಿಯಾದಂತಹ, ನಗುವ, ನಗುವಂತ
অন্যান্য ভাষায় অনুবাদ :
অর্থ : ಯಾರು ನಗುತ್ತಿದ್ದಾರೆಯೋ
উদাহরণ :
ನಗುತ್ತಿರುವ ಮಕ್ಕಳು ಎಲ್ಲರಿಗೂ ಇಷ್ಟವಾಗುತ್ತಾರೆ.
সমার্থক : ನಕ್ಕಂತಹ, ನಗಲಾದ, ನಗಲಾದಂತ, ನಗಲಾದಂತಹ, ನಗುತ್ತಿರುವ, ನಗುವ, ನಗುವಂತ, ನುಗುತ್ತಿರುವಂತ, ನುಗುತ್ತಿರುವಂತಹ
অন্যান্য ভাষায় অনুবাদ :