অর্থ : ನಗರದ ಸ್ವಚ್ಛತೆ, ಅಭಿವೃದ್ಧಿ ಮೊದಲಾದ ಕೆಲಸ ಮಾಡುವ ಸಂಸ್ಥೆ
উদাহরণ :
ರಮೇಶನು ನಗರ ಸಭೆಯಲ್ಲಿ ಕೆಲಸ ಮಾಡುತ್ತಾನೆ.
সমার্থক : ಪುರ ಸಭೆ
অন্যান্য ভাষায় অনুবাদ :
অর্থ : ಯಾವುದೇ ನಗರದ ಕಾಯಿದೆಯ ಆಧಾರದ ಮೇಲೆ ಚುನಾಯಿಸಲಾಗಿರುವ ಪ್ರತಿನಿಧಿಗಳ ಸಮೂಹವು ಆ ನಗರದ ಸ್ವಾಸ್ಥ್ಯ, ಶುಚಿತ್ವ, ರಸ್ತೆ, ಕಟ್ಟಡಗಳ ನಿರ್ಮಾಣ ಮೊದಲಾದ ಲೋಕೋಪಕಾರಿ ಕಾರ್ಯದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ
উদাহরণ :
ಮುಂಬೈನ ನಗರ ಪಾಲಿಕೆಗಿಂತ ಭಾರತದ ನಗರಪಾಲಿಕೆ ತುಂಬಾ ದೊಡ್ಡದ್ದು .
সমার্থক : ನಗರ ಪಾಲಿಕೆ, ನಗರ ಸಮಿತಿ, ನಗರ-ಪಾಲಿಕೆ, ನಗರ-ಸಭೆ, ನಗರ-ಸಮಿತಿ, ನಗರಪಾಲಿಕೆ, ಮಹಾಪಾಲಿಕೆ, ಮುನ್ಸಿಪಾಲಿಟಿ
অন্যান্য ভাষায় অনুবাদ :
किसी नगर के वैधानिक आधार पर चुने हुए प्रतिनिधियों का वह समूह जो उस नगर के स्वास्थ्य, शुचिता, सड़कों, भवन-निर्माण, जल-कल आदि लोकोपकारी कार्यों की व्यवस्था करती हो।
मुंबई नगरपालिका भारत की सबसे बड़ी नगरपालिका है।