পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ನಂಬು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ನಂಬು   ಕ್ರಿಯಾಪದ

অর্থ : ಮನಸ್ಸಿನಲ್ಲಿ ಯಾವುದೋ ಒಂದು ಪ್ರಕಾರದ ಆಸೆ ಅಥವಾ ವಿಚಾರ ಸ್ಥಿರವಾಗಿ ಇರಿಸಿಕೊ ಅಥವಾ ಮನಸ್ಸಿನಲ್ಲೆ ಅರಿತುಕೊಳ್ಳುವುದು

উদাহরণ : ಈ ಮಗು ಓದಿ ದೊಡ್ಡವನಾಗಿ ವಿಜ್ಞಾನಿ ಆಗುವನೆಂದು ನಾವೆಲ್ಲಾ ನಂಬುತ್ತೇವೆ.


অন্যান্য ভাষায় অনুবাদ :

मन में किसी प्रकार की धारणा या विचार स्थिर करना या मन में समझ लेना।

यह बच्चा बड़ा होकर वैज्ञानिक बनेगा, ऐसा हम सब मानते हैं।
मानना

অর্থ : ಯಾರ ಜೊತೆ ಪ್ರೇಮ ಅಥವಾ ಸ್ನೇಹವನ್ನು ಇಟ್ಟುಕೊಳ್ಳುವ ಪ್ರಕ್ರಿಯೆ

উদাহরণ : ಅಮ್ಮ ದೊಡ್ಡ ಅಣ್ಣನನ್ನು ತುಂಬಾ ನಂಬುತ್ತಾರೆ.

সমার্থক : ಆದರಿಸು, ಒಪ್ಪು, ಗೌರವಿಸು, ಮರ್ಯಾದಿಸು


অন্যান্য ভাষায় অনুবাদ :

किसी के साथ प्रेम या स्नेह करना या लगाव रखना।

माँ बड़े भैया को सबसे ज्यादा मानती हैं।
मानना

Look at attentively.

consider, regard

অর্থ : ಆಶಯ ಅಥವಾ ಅಪೇಕ್ಷಿಸುವ ಕ್ರಿಯೆ

উদাহরণ : ನನ್ನ ಮೊದಲ ಪತ್ರ ನಿಮ್ಮ ಕೈ ಸೇರಿದೆ ಎಂದು ನಾನು ಆಶಿಸುತ್ತೇನೆ.

সমার্থক : ಅಪೇಕ್ಷಿಸು, ಆಪೇಕ್ಷೆ ಇಡು, ಆಶಿಸು


অন্যান্য ভাষায় অনুবাদ :

*आशा या अपेक्षा करना।

मैं आशा करता हूँ कि मेरा पहला पत्र आपको मिल गया होगा।
अपेक्षा करना, अपेक्षा रखना, आशा करना, उम्मीद करना

Make or express a wish.

I wish that Christmas were over.
wish

অর্থ : ಯಾರೋ ಒಬ್ಬರ ಮೇಲೆ ಗೌರವದ ಭಾವನೆ ಹೊಂದಿರುವ ಪ್ರಕ್ರಿಯೆ

উদাহরণ : ನಾನು ಅವರನ್ನು ತುಂಬಾ ನಂಬುತ್ತೇನೆ.

সমার্থক : ನೆಚ್ಚು


অন্যান্য ভাষায় অনুবাদ :

किसी के प्रति आदर का भाव रखना।

मैं उनको बहुत मानती हूँ।
मानना

অর্থ : ಮಹತ್ವವಾದುದು ಎಂದು ತಿಳಿಯುವುದು

উদাহরণ : ಗೃಹ ವಿಜ್ಞಾನದ ಬಗ್ಗೆ ನಿನಗೆ ಸಾಕಷ್ಟು ತಿಳಿದಿದೆ ಎಂದು ನಾವೀಗ ಒಪ್ಪಲೇಬೇಕು.

সমার্থক : ಒಪ್ಪು


অন্যান্য ভাষায় অনুবাদ :

महत्व समझना।

अब तो मानना पड़ेगा कि तुम गृह-विज्ञान की जानकार हो।
मानना

Accept (someone) to be what is claimed or accept his power and authority.

The Crown Prince was acknowledged as the true heir to the throne.
We do not recognize your gods.
acknowledge, know, recognise, recognize

অর্থ : ಯಾರಾದರೂ ಹೇಳಿದ ಮಾತುಗಳನ್ನು ನಿಜ ಎಂದು ನಂಬುವುದು

উদাহরণ : ಮೋಹನನು ಮೋನಾಳ ಸುಳ್ಳು ಮಾತುಗಳನ್ನು ನಂಬಿದನು.

সমার্থক : ನೆಚ್ಚು, ವಿಶ್ವಾಸ ಇಡು, ವಿಶ್ವಾಸವಿಡು


অন্যান্য ভাষায় অনুবাদ :

किसी की कही हुई बात ठीक मानना।

मोहित ने मोना की झूठी बातों पर विश्वास किया।
ठीक मान लेना, पतिआना, पतियाना, पतीजना, भरोसा करना, यकीन करना, विश्वास करना

অর্থ : ಧಾರ್ಮಿಕ ದೃಷ್ಟಿಯಿಂದ ಯಾವುದಾದರು ಮಾತಿನ ಮೇಲೆ ಶ್ರದ್ಧೆ ಅಥವಾ ವಿಶ್ವಾಸವನ್ನು ಇಡುವ ಪ್ರಕ್ರಿಯೆ

উদাহরণ : ನಾನು ನಿರಾಕಾರನಾದ ಈಶ್ವರನನ್ನು ನಂಬುತ್ತೇನೆ.

সমার্থক : ಆದರಿಸು, ಗೌರವಿಸು, ಮರ್ಯಾದಿಸು, ಮರ್ಯಾದೆ ಕೊಡು, ಮರ್ಯಾದೆ-ಕೊಡು


অন্যান্য ভাষায় অনুবাদ :

धार्मिक दृष्टि से किसी बात पर श्रद्धा या विश्वास करना।

मैं निराकार ईश्वर को मानता हूँ।
मानना

অর্থ : ಪರೀಕ್ಷೆ ಅಥವಾ ಪ್ರಮಾಣ ಮಾಡಿ ಹೇಳಿದನ್ನು ಒಪ್ಪಿಕೊಳ್ಳುವ ಪ್ರಕ್ರಿಯೆ

উদাহরণ : ನ್ಯಾಯಾಲಯವು ತಮ್ಮ ಸುಳ್ಳು ಹೇಳಿಕೆಗಳನ್ನು ನಂಬುವುದಿಲ್ಲ.

সমার্থক : ಒಪ್ಪು


অন্যান্য ভাষায় অনুবাদ :

* परीक्षण या प्रमाण के लिए स्वीकार करना।

न्यायालय आपके झूठे तर्कों को नहीं स्वीकारेगा।
स्वीकार करना, स्वीकारना

Consider or hold as true.

I cannot accept the dogma of this church.
Accept an argument.
accept

অর্থ : ಯಾವುದೋ ಒಂದರ ಬಗೆಗೆ ಕಲ್ಪಿಸಿಕೊಳ್ಳುವ ಪ್ರಕ್ರಿಯೆ

উদাহরণ : ಪ್ರಾಚೀನ ಕಾಲದಿಂದ ಬಂದ ಪದ್ಧತಿಯನ್ನು ಇಗಲೂ ಹಲವಾರು ಜನರು ನಂಬುತ್ತಾರೆ.

সমার্থক : ಒಪ್ಪು


অন্যান্য ভাষায় অনুবাদ :

कल्पना करना।

हमने सवाल हल करने के लिए क और ख को अनभिज्ञ अंकों के स्थान पर माना है।
अवरेवना, कयास लगाना, कल्पना करना, फर्ज करना, फर्ज़ करना, मान लेना, मानना

Form a mental image of something that is not present or that is not the case.

Can you conceive of him as the president?.
conceive of, envisage, ideate, imagine