অর্থ : ಯಾವುದಾದರು ಕೆಲಸವನ್ನು ಮಾಡುತ್ತಿರುವ ಸಮಯದಲ್ಲಿ ಧೈರ್ಯ ಹೊಡೆದುಹೋಗುವಂತಹ ಸ್ಥಿತಿ
উদাহরণ :
ಭಾರತೀಯ ಸೈನದ ಮುಂದೆ ಶತ್ರು ಸೈನ್ಯದವರ ಧೈರ್ಯ ಹೊಡೆದುಹೋಯಿತು.
সমার্থক : ಧೈರ್ಯ ಭಂಗವಾಗು
অন্যান্য ভাষায় অনুবাদ :
किसी काम को करते समय धैर्य न रख पाना।
भारतीय सेना के आगे शत्रु सेना का धैर्य टूट गया।