অর্থ : ಕ್ರಿಯೆಯ ಮೂಲ ರೂಪ
উদাহরণ :
ಸಂಸ್ಕೃತದಲ್ಲಿ ಭೂ, ಕೃ ಮೊದಲಾದವುಗಳು ಧಾತುಗಳಾಗಿವೆ.
সমার্থক : ತತ್ವ
অন্যান্য ভাষায় অনুবাদ :
অর্থ : ತಾಮ್ರ ಮತ್ತು ಸತ್ತವಿನಿಂದ ಮಾಡುವಂತಹ ಒಂದು ಮಿಶ್ರ ಧಾತು
উদাহরণ :
ಕಂಚಿನಿಂದ ಮಾಡಿದ ಪಾತ್ರೆಗಳನ್ನು ಪೂಜೆಗೆ ಯೋಗ್ಯವಾದದ್ದು.
সমার্থক : ಕಂಚು, ತಾವ್ರವೂ-ತವರವೂ ಸೇರಿ ಆದ ಮಿಶ್ರಲೋಹ, ಲೋಹ
অন্যান্য ভাষায় অনুবাদ :
ताँबे और जस्ते या ताँबे और टीन के योग से बनी हुई एक मिश्र धातु।
काँसे का उपयोग बर्तन आदि बनाने में किया जाता है।An alloy of copper and tin and sometimes other elements. Also any copper-base alloy containing other elements in place of tin.
bronzeঅর্থ : ಶರೀರವನ್ನು ಆರೋಗ್ಯವಾಗಿ ಇಡುವಂತಹ ಒಳಗಿನ ತತ್ವ ಅಥವಾ ಪದಾರ್ಥ ವೈದ್ಯಕೀಯದ ಅನುಸಾರವಾಗಿರುತ್ತದೆ
উদাহরণ :
ನಮ್ಮ ಶರೀರದಲ್ಲಿ ಚರ್ಮ, ರಕ್ತ, ಮಾಂಸ, ಮೇದಸ್ಸು, ಮಜ್ಜೆ, ಅಸ್ಥಿ ಮತ್ತು ವೀರ್ಯ ಮೊದಲಾದ ಸಪ್ತಧಾತುಗಳಿವೆ.
অন্যান্য ভাষায় অনুবাদ :
शरीर को बनाए रखने वाले भीतरी तत्व या पदार्थ जो वैद्यक के अनुसार सात हैं।
हमारे शरीर में रस, रक्त, माँस, मेद, अस्थि, मज्जा और शुक्र - ये सात धातुएँ हैं।