পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಧರ್ಮೋಪದೇಶ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಧರ್ಮೋಪದೇಶ   ನಾಮಪದ

অর্থ : ಧರ್ಮಕ್ಕೆ ಸಂಬಂಧಿಸಿದ ಉಪದೇಶ

উদাহরণ : ಅವರ ಧರ್ಮೋಪದೇಶವನ್ನು ಕೇಳಿ ಕಳ್ಳತನವನ್ನು ಮಾಡಬಾರದು ಎಂದು ಪ್ರತಿಜ್ಞೆ ಮಾಡಿದೆನು.

সমার্থক : ಧರ್ಮದ ಉಪದೇಶ


অন্যান্য ভাষায় অনুবাদ :

धर्म संबंधी उपदेश जो दूसरों को धर्मनिष्ठ बनाने के लिए दिया जाता है।

उसने धर्मोपदेश सुनकर चोरी न करने की प्रतिज्ञा की।
धर्म उपदेश, धर्मोपदेश

An address of a religious nature (usually delivered during a church service).

discourse, preaching, sermon

অর্থ : ಒಳ್ಳೆಯದು ಆಗುತ್ತದೆ ಎನ್ನುವ ನಂಬಿಕೆಯ ಹಿತವಾದ ಮಾತುಗಳು ಅಥವಾ ಬದುಕಿನಲ್ಲಿ ಅನುಸರಿಸಬೇಕಾದ ನೀತಿ ಧರ್ಮದ ಭೋದನೆ ಅಥವಾ ತಲೆ ಚಿಟ್ಟುಹಿಡಿಸುವಂತಹ ದೀರ್ಘವಾದ ಹಿತನುಡಿ

উদাহরণ : ಭಗವದ್ಗೀತೆಯು ಶ್ರೀಕೃಷ್ಣನು ಅರ್ಜುನನಿಗೆ ಮಾಡಿದ ಉಪದೇಶ.

সমার্থক : ಉಪದೇಶ, ನೀತಿಭೋದೆ


অন্যান্য ভাষায় অনুবাদ :

हित की बात बतलाने,अच्छी बात या अच्छा काम करने के लिए कहने का कार्य।

गीता में भगवान कृष्ण द्वारा दिए गये उपदेश पूरे मानव समाज के लिए कल्याणकारी हैं।
अनुदेश, उपदेश, बात, शिक्षा

A sermon on a moral or religious topic.

homily, preachment