অর্থ : ಧರ್ಮಶೀಲತೆಯುಂಟಾಗುವ ಅವಸ್ಥೆ ಅಥವಾ ಭಾವ
উদাহরণ :
ಧರ್ಮಶೀಲತೆಯಿಂದಾಗಿ ಮನುಷ್ಯನ ನೈತಿಕತೆ ಮತ್ತು ಚಾರಿತ್ರಿಕತೆಯು ವೃದ್ಧಿಯಾಗುತ್ತದೆ.
সমার্থক : ಧರ್ಮತತ್ಪರತೆ, ಧರ್ಮಪರಾಯಣ, ಧರ್ಮಪರಾಯಣತೆ, ಧರ್ಮಶೀಲತೆ, ಧರ್ಮಾಸಕ್ತಿ, ಧಾರ್ಮಿಕತೆ
অন্যান্য ভাষায় অনুবাদ :
धर्मशील होने की अवस्था या भाव।
धर्मशीलता के द्वारा मनुष्य का नैतिक और चारित्रिक उत्थान होता है।অর্থ : ಧರ್ಮದ ಮೇಲೆ ವಿಶ್ವಾಸ
উদাহরণ :
ಮಾಯೆಯೊಳಗೆ ದೊಡ್ಡ ದೊಡ್ಡ ವ್ಯಕ್ತಿಗಳ ಧರ್ಮನಿಷ್ಠೆ ಹೊರಟುಹೋಗುವುದು
সমার্থক : ಒಳ್ಳೆಯ ನಡತೆ, ಧರ್ಮ-ಕರ್ಮ, ಧಾರ್ಮಿಕ ವಿಶ್ವಾಸ, ಸತ್ಯನಿಷ್ಠೆ, ಸದಾಚಾರ
অন্যান্য ভাষায় অনুবাদ :
धर्म पर विश्वास।
माया के चक्कर में बड़े-बड़ों का ईमान डोल जाता है।A strong belief in a supernatural power or powers that control human destiny.
He lost his faith but not his morality.