পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಧರ್ಮನಿಷ್ಟ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಧರ್ಮನಿಷ್ಟ   ನಾಮಪದ

অর্থ : ಧರ್ಮದ ಬಗ್ಗೆ ನಿಷ್ಠೆಯನ್ನು ಇಟ್ಟು ಕೊಂಡಿರುವಂತಹ ವ್ಯಕ್ತಿ

উদাহরণ : ಠಾಕೂರ್ ಸಾಹೇಬರು ಧರ್ಮನಿಷ್ಟ ವ್ಯಕ್ತಿಯಾಗಿದ್ದರು.

সমার্থক : ಧರ್ಮ ನಿಷ್ಟ, ಧರ್ಮ-ನಿಷ್ಟ


অন্যান্য ভাষায় অনুবাদ :

धर्म के प्रति निष्ठा रखने वाला व्यक्ति।

ठाकुर साहब बड़े श्रद्धावान् हैं।
धर्मनिष्ठ, श्रद्धावान, श्रद्धावान्

ಧರ್ಮನಿಷ್ಟ   ಗುಣವಾಚಕ

অর্থ : ಯಾವುದೋ ಒಂದು ಧರ್ಮ ಅಥವಾ ಶಾಸ್ತಗಳ ಅನುಸಾರವಾಗಿ ಮಾಡಲು ಯೋಗ್ಯವಾದ

উদাহরণ : ಕರ್ಮನಿಷ್ಟ ಕೆಲಸಗಳನ್ನು ಮಾಡುವುದರಿಂದ ಶುಭಫಲ ದೊರೆಯುವುದು.

সমার্থক : ಕರ್ಮನಿಷ್ಟ, ಕಾರ್ಯನಿಷ್ಟ


অন্যান্য ভাষায় অনুবাদ :

जो धर्म या शास्त्र के अनुसार किये जाने योग्य हो।

कर्मण्य कर्मों के शुभफल मिलते हैं।
कर्मण्य, धर्मोचित

অর্থ : ಧರ್ಮದ ವಿಚಾರದಲ್ಲಿ ಕೆಟ್ಟ ಕೆಲಸ ಮಾಡಲು ಹೆದರುವ

উদাহরণ : ಧರ್ಮನಿಷ್ಟ ವ್ಯಕ್ತಿಗಳು ಅಧರ್ಮದ ಕೆಲಸಗಳನ್ನು ಮಾಡುವುದಿಲ್ಲ.

সমার্থক : ಧರ್ಮ-ನಿಷ್ಟ, ಧರ್ಮ-ನಿಷ್ಟನಾದ, ಧರ್ಮ-ನಿಷ್ಟನಾದಂತಹ, ಧರ್ಮ-ನಿಷ್ಟ್ಠನಾದಂತ, ಧರ್ಮನಿಷ್ಟನಾದ, ಧರ್ಮನಿಷ್ಟನಾದಂತ, ಧರ್ಮನಿಷ್ಟನಾದಂತಹ, ಶ್ರದ್ಧಾವಂತ, ಶ್ರದ್ಧಾವಂತನಾದ, ಶ್ರದ್ಧಾವಂತನಾದಂತ, ಶ್ರದ್ಧಾವಂತನಾದಂತಹ


অন্যান্য ভাষায় অনুবাদ :

धर्म के विचार से गलत काम करने से डरनेवाला।

धर्म-भीरु व्यक्ति अधार्मिक कार्यों को नहीं करते।
धर्म भीरु, धर्म-भीरु, धर्मभीरु