অর্থ : ದ್ರಾಕ್ಷಿಯ ಬಣ್ಣದ
উদাহরণ :
ಶೀಲ ದ್ರಾಕ್ಷಿಯ ಬಣ್ಣದ ಸೀರೆಯನ್ನು ಹುಟ್ಟಿದ್ದಾಳೆ.
সমার্থক : ಒಣದ್ರಾಕ್ಷಿಯ, ಒಣದ್ರಾಕ್ಷೆಯ, ದ್ರಾಕ್ಷೆಯ
অন্যান্য ভাষায় অনুবাদ :
অর্থ : ದ್ರಾಕ್ಷೆಯಿಂದ ಮಾಡಿದಂತಹ ಅಥವಾ ಒಣದ್ರಾಕ್ಷಿಯಿಂದ ಮಾಡಿದಂತಹ
উদাহরণ :
ಶ್ಯಾಮನು ದ್ರಾಕ್ಷೆಯ ಮಿಠಾಯಿಯನ್ನು ತಿನ್ನುತ್ತಿದ್ದಾನೆ.
সমার্থক : ಒಣದ್ರಾಕ್ಷಿಯ, ಒಣದ್ರಾಕ್ಷೆಯ, ದ್ರಾಕ್ಷಿ, ದ್ರಾಕ್ಷೆ, ದ್ರಾಕ್ಷೆಯ
অন্যান্য ভাষায় অনুবাদ :
অর্থ : ಒಣದ್ರಾಕ್ಷಿಯ ಸ್ವಾದದ
উদাহরণ :
ಇದು ಒಣದ್ರಾಕ್ಷಿಯ ಮಿಠಾಯಿ.
সমার্থক : ಒಣದ್ರಾಕ್ಷಿಯ, ಒಣದ್ರಾಕ್ಷೆಯ, ದ್ರಾಕ್ಷೆಯ
অন্যান্য ভাষায় অনুবাদ :
অর্থ : ದ್ರಾಕ್ಷೀ ಹಣ್ಣಿನಿಂದ ಮಾಡಿದ ಇಲ್ಲವೇ ದ್ರಾಕ್ಷೀ ಹಣ್ಣಿಗೆ ಸಂಬಂಧಿಸದಂತಹ
উদাহরণ :
ಅವರು ದ್ರಾಕ್ಷಿ ರಸ ಕುಡಿಯುತ್ತಿದ್ದಾರೆ.
সমার্থক : ಅಂಗೂರದ, ಅಂಗೂರದಂತ, ಅಂಗೂರದಂತಹ, ದ್ರಾಕ್ಷಿ, ದ್ರಾಕ್ಷಿಯಂತ, ದ್ರಾಕ್ಷಿಯಂತಹ
অন্যান্য ভাষায় অনুবাদ :