অর্থ : ಒಂದಲ್ಲಾ ಒಂದು ವಿಷಯವಾಗಿ ಮನದಲ್ಲಿ ಉಂಟಾಗುವ ಯಾವುದೇ ವಸ್ತು ಸಂಗತಿಯ ಬಗೆಗಿನ ತಪ್ಪು ತಿಳಿವು
উদাহরণ :
ಅವರನ್ನು ಬೇಟಿಯಾಗುವ ಮುಂಚೆ ನನ್ನ ಬಗ್ಗೆ ಅವರು ತಪ್ಪು_ತಿಳುವಳಿಕೆ ಹೊಂದಿದ್ದರು. ಅವಳ ಜತೆಗಿನ ಸ್ನೇಹ ಸಂಬಂಧವನ್ನು ಜನ ತಪ್ಪು_ಗ್ರಹಿಸಿದ್ದಾರೆ.
সমার্থক : ತಪ್ಪು, ತಪ್ಪು ಗ್ರಹಿಕೆ, ತಪ್ಪು ತಿಳುವಳಿಕೆ
অন্যান্য ভাষায় অনুবাদ :
An understanding of something that is not correct.
He wasn't going to admit his mistake.অর্থ : ದೋಷ ಮತ್ತು ಕೊರತೆ
উদাহরণ :
ತಮ್ಮ ಉಪಚಾರದಲ್ಲಿ ಯಾವುದೇ ತರಹದ ಕುಂದು ಕೊರತೆ ಇರಲಿಲ್ಲ.
সমার্থক : ಕುಂದು-ಕೊರತೆ
অন্যান্য ভাষায় অনুবাদ :
A failing or deficiency.
That interpretation is an unfortunate defect of our lack of information.অর্থ : ಈಗಾಗಲೇ ಇರುವ ಒಳ್ಳೆಯತನದ ಹೆಸರನ್ನು ಅಪಮೌಲ್ಯಗೊಳಿಸುವುದು
উদাহরণ :
ಸಮಾಜಬಾಹಿರ ಕೆಲಸಮಾಡಿದ ಮಗನೊಬ್ಬ ತನ್ನ ತಂದೆ ತಾಯಿಯ ಹೆಸರಿಗೆ ಕಳಂಕ ತಂದನು.
অন্যান্য ভাষায় অনুবাদ :
A false accusation of an offense or a malicious misrepresentation of someone's words or actions.
calumniation, calumny, defamation, hatchet job, obloquy, traducementঅর্থ : ಹಾಳಾಗುವ ಸ್ಥಿತಿ ಅಥವಾ ಭಾವನೆ
উদাহরণ :
ಈ ಗಾಡಿಯಲ್ಲಿ ಕೆಲವು ದೋಷಗಳು ಇದೆ.
অন্যান্য ভাষায় অনুবাদ :