অর্থ : ಸಂವಿದಾನಿಕ ಕಾನೂನಿಗೆ ವಿರುದ್ದವಾಗಿ ದಂಗೆ ದೊಂಬಿ ಮುಂತಾದವುಗಳನ್ನು ಉಂಟುಮಾಡುವವನು ಅಥವಾ ಅಂತಹ ಗುಣವುಳ್ಳವರು
উদাহরণ :
ದೊಂಬಿಗಾರರನ್ನು ಸೆರೆಹಿಡಿಯುವಲ್ಲಿ ಪೋಲೀಸರು ಅಸಮರ್ಥರಾಗಿದ್ದಾರೆ.
সমার্থক : ಗಲಭೆಕೋರ
অন্যান্য ভাষায় অনুবাদ :
Troublemaker who participates in a violent disturbance of the peace. Someone who rises up against the constituted authority.
rioter